ಅಕ್ರಮ ಮದ್ಯ ಮಾರಾಟ

ಚೆಯ್ಯಂಡಾಣೆ, ಆ. ೨೧: ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಮದ್ಯದ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಯನ್ನು ನಾಪೋಕ್ಲು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಚೆಯ್ಯAಡಾಣೆಯಲ್ಲಿ ಪೊಲೀಸ್ ತಪಾಸಣೆ ವೇಳೆ ವೀರಾಜಪೇಟೆ ಕಡೆಯಿಂದ ಚೆಯ್ಯಂಡಾಣೆ

ವಿವಾಹಿತೆ ನಾಪತ್ತೆ ಪೊಲೀಸ್ ದೂರು

xಸೋಮವಾರಪೇಟೆ, ಆ. ೨೧: ಪಟ್ಟಣ ಸಮೀಪದ ಹಾನಗಲ್ಲು ಗ್ರಾಮದ ವಿವಾಹಿತೆ ಮಹಿಳೆಯೋರ್ವರು ನಾಪತ್ತೆಯಾಗಿರುವ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹಾನಗಲ್ಲು ಗ್ರಾಮದ ನವೀನ್‌ಕುಮಾರ್ ಅವರ ಪತ್ನಿ

ಕಡಿಮೆ ದರಕ್ಕೆ ಕಾಫಿ ಖರೀದಿ ಮಧ್ಯವರ್ತಿಗಳಿಂದ ವಂಚನೆ

ಶ್ರೀಮAಗಲ, ಆ. ೨೧: ಅಂತರಾಷ್ಟಿçÃಯ ಕಾಫಿ ಮಾರುಕಟ್ಟೆ ದರ ಏರಿಕೆಯಾಗಿದ್ದರೂ ಸಹ ಸ್ಥಳೀಯ ವ್ಯಾಪಾರಿಗಳು ಅದಕ್ಕೆ ಅನುಗುಣವಾಗಿ ಕಾಫಿ ಖರೀದಿಸದೆ ಕಡಿಮೆ ದರಕ್ಕೆ ಖರೀದಿಸುವ ಮೂಲಕ ಬೆಳೆಗಾರರನ್ನು