ನೂತನ ಕುಲಸಚಿವರಾಗಿ ಪ್ರೊ ಸುರೇಶ್ಕೂಡಿಗೆ, ಆ. ೨೪: ಕೊಡಗು ವಿಶ್ವವಿದ್ಯಾಲಯ ನೂತನ ಕುಲ ಸಚಿವರಾಗಿ (ಮೌಲ್ಯಮಾಪನ) ಪ್ರೊಫೆಸರ್ ಎಂ ಸುರೇಶ್ ಅಧಿಕಾರ ಸ್ವೀಕರಿಸಿದರು. ನಂತರ ಮಾತನಾಡಿ, ಉತ್ತಮ ವಾತಾವರಣದಲ್ಲಿ ಕೊಡಗು ವಿಶ್ವವಿದ್ಯಾಲಯ ನಿರ್ಮಾಣವಾಗಿದ್ದು
ಹೃದಯಾಘಾತದಿಂದ ಸಾವುವೀರಾಜಪೇಟೆ, ಆ. ೨೪: ಅರಸುನಗರ ನಿವಾಸಿ, ಗಾಯಕ ನೋಬಿನ್ ಕೆವಿನ್ (೬೧) ತಾ. ೨೪ರಂದು ಹೃದಯಾಘಾತದಿಂದ ನಿಧನರಾದರು. ಇವರು ಹಳೆಯ ಹಿಂದಿ, ಮಲಯಾಳಂ ಮತ್ತು ತಮಿಳು ಚಿತ್ರಗೀತೆಗಳನ್ನು
ಕೋಟೆ ಮಾರಿಯಮ್ಮ ದೇವಾಲಯದಲ್ಲಿ ಕಳವು ಈರ್ವರು ಅಸ್ಸಾಮಿಗಳ ಬಂಧನಮಡಿಕೇರಿ, ಆ. ೨೩: ಮಡಿಕೇರಿ ನಗರದ ನಾಲ್ಕು ಶಕ್ತಿ ದೇವತೆಗಳಲ್ಲೊಂದಾದ, ಐತಿಹಾಸಿಕ ಹಿನ್ನೆಲೆಯಿರುವ ಶ್ರೀ ಕೋಟೆ ಮಾರಿಯಮ್ಮ ದೇವಾಯದಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬAಧಿಸಿದAತೆ ಪೊಲೀಸರು ಈರ್ವರು
ಮನೆಗೆ ನುಗ್ಗಿ ಚಿನ್ನಾಭರಣ ಕಳವು ಆರೋಪಿ ಬಂಧನ ಮಡಿಕೇರಿ, ಆ. ೨೩: ಭಾಗಮಂಡಲ ಪೊಲೀಸ್ ಠಾಣಾ ವ್ಯಾಪ್ತಿಯ ಚೇರಂಬಾಣೆ ಬಳಿಯ ತೊಟ್ಲುಕುಂಞÂ ಎಂಬಲ್ಲಿ ಒಂಟಿಯಾಗಿದ್ದ ವೃದ್ಧೆ ಮಹಿಳೆಯ ಮನೆಗೆ ನುಗ್ಗಿ ಚಿನ್ನಾಭರಣ ದೋಚಿದ್ದ ಆರೋಪಿಯನ್ನು ಘಟನೆ
ಖಾಸಗಿ ಬಸ್ ನಿಲ್ದಾಣ ಸ್ಥಳಾಂತರ ಈಗಿನ ಅಗತ್ಯತೆ ಬಹುಶಃ ಮೇಲಿನ ಶೀರ್ಷಿಕೆ ಮತ್ತು ಮುಂದಿನ ಬರಹವನ್ನು ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ರಮೇಶ್ ಜೋಯಪ್ಪ ಅವರಂತೂ ಪ್ರಶಂಶಿಸಿಯಾರು ! ಸುಮಾರು ೧೦ ವರ್ಷಗಳ ಹಿಂದೆ ಮಡಿಕೇರಿಯ