ಮಳೆಯಿಂದಾಗಿ ರಸ್ತೆಗೆ ಹಾನಿ ಮಡಿಕೇರಿ, ಆ. ೨೪: ಕಡಂಗಮರೂರು ಗ್ರಾಮದಲ್ಲಿ ಬೆಳ್ಳುಮಾಡು ಮೂಲಕ ಪಾರಾಣೆಗೆ ತೆರಳುವ ರಸ್ತೆಯಲ್ಲಿರುವ ಉಪರಸ್ತೆಯೊಂದಕ್ಕೆ ಮಳೆಯಿಂದಾಗಿ ಹಾನಿಯಾಗಿದೆ. ಕೋದಂಡ, ಕರವಟ್ಟಿರ, ಮಾತಂಡ, ಪಂದ್ಯAಡ ಕುಟುಂಬಸ್ಥರ ಮನೆಗಳಿಗೆ ತೆರಳುವ ರಸ್ತೆ
ವಾಸುದೇವ ನಿಧನ ಸಂತಾಪ ಸಭೆನಾಪೋಕ್ಲು, ಆ. ೨೪: ಇತ್ತೀಚೆಗೆ ನಿಧನರಾದ ಬೆಟ್ಟಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ, ಹಾಲಿ ಸದಸ್ಯರಾಗಿದ್ದ ಪಾಲೂರು ಗ್ರಾಮದ ಎಡಿಕೇರಿ ಕೆ.ವಾಸುದೇವ ಅವರಿಗೆ
ಬಹಿರAಗ ಹರಾಜುಮಡಿಕೇರಿ, ಆ.೨೪ : ನಗರದ ಕೋಟೆ ಶ್ರೀಗಣಪತಿ ದೇವಾಲಯದಲ್ಲಿ ಸೆಪ್ಟೆಂಬರ್ ೭ ರಂದು ಆಚರಿಸುತ್ತಿರುವ ಗಣೇಶೋತ್ಸವ ಹಬ್ಬದ ಪ್ರಯುಕ್ತ ಭಕ್ತಾದಿಗಳು ಒಡೆದ ಈಡುಗಾಯಿಗಳನ್ನು ದೇವಾಲಯದ ವತಿಯಿಂದ ಸಾರ್ವಜನಿಕರ
ರಕ್ತದಾನ ಶಿಬಿರಚೆಯ್ಯಂಡಾಣೆ, ಆ. ೨೪: ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಅರೋಗ್ಯ ಕೇಂದ್ರ, ಕೊಡಗು ರಕ್ತ ನಿಧಿ ಕೇಂದ್ರ ಮಡಿಕೇರಿ ಹಾಗೂ ನರಿಯಂದಡ ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ತಾ.
‘ಭವಿಷ್ಯ ನಿಧಿ ನಿಮ್ಮ ಹತ್ತಿರ’ ಮಾಹಿತಿ ಕಾರ್ಯಕ್ರಮಮಡಿಕೇರಿ, ಆ. ೨೪ : ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆಯ ವತಿಯಿಂದ 'ಭವಿಷ್ಯ ನಿಧಿ ನಿಮ್ಮ ಹತ್ತಿರ ' ೨.೦ ಅಡಿಯಲ್ಲಿ ಕೊಡಗು ಜಿಲ್ಲಾ ವ್ಯಾಪ್ತಿಯ ಮಾಹಿತಿ