ಮಡಿಕೇರಿ, ಆ. ೨೬: ಮಡಿಕೇರಿ ಹಾಗೂ ವೀರಾಜಪೇಟೆ ಮಿಲಿಟರಿ ಕ್ಯಾಂಟೀನ್ಗೆ ಸೆ.೩ರಂದು ಕೈಲ್ ಮುಹೂರ್ತ ಪ್ರಯುಕ್ತ ರಜೆ ಇರುತ್ತದೆ. ಸೆ.೧ರಂದು ಕ್ಯಾಂಟೀನ್ ಎಂದಿನAತೆ ಕಾರ್ಯನಿರ್ವಹಿಸುತ್ತದೆ ಎಂದು ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.