ಬ್ರೆöÊಟ್ ಅಕಾಡೆಮಿಯಲ್ಲಿ ರಕ್ಷಾ ಬಂಧನ

ಶನಿವಾರಸಂತೆ, ಆ. ೨೬: ಪಟ್ಟಣದ ಬ್ರೆöÊಟ್ ಅಕಾಡೆಮಿ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯಲ್ಲಿ ರಕ್ಷಾ ಬಂಧನ ಕಾರ್ಯಕ್ರಮವನ್ನು ಸಾಂಪ್ರದಾಯಿಕವಾಗಿ ಸಂಭ್ರಮದಿAದ ಆಚರಿಸಲಾಯಿತು. ವಿದ್ಯಾರ್ಥಿನಿಯರು ವಿದ್ಯಾರ್ಥಿಗಳಿಗೆ ಆರತಿ ಬೆಳಗಿ, ರಾಖಿ

ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನಾ ಜಾಗೃತಿ ಜಾಥಾ ಕಾನೂನು ಅರಿವು

ಸೋಮವಾರಪೇಟೆ, ಆ. ೨೬: ರಾಷ್ಟಿçÃಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ನಿರ್ದೇಶನದಂತೆ ಕಾನೂನು ಸೇವಾ ಪ್ರಾಧಿಕಾರ, ತಾಲೂಕು ಆಡಳಿತ, ಕಾರ್ಮಿಕ ಇಲಾಖೆ, ಶಿಕ್ಷಣ ಇಲಾಖೆ, ತಾಲೂಕು ಪಂಚಾಯಿತಿ,

ಕೃಷಿ ಯಂತ್ರೋಪಕರಣಗಳು ರಿಯಾಯಿತಿ ದರದಲ್ಲಿ ಲಭ್ಯ

ಮಡಿಕೇರಿ, ಆ.೨೬ : ಪ್ರಸಕ್ತ (೨೦೨೪-೨೫) ಸಾಲಿನ ಕೃಷಿ ಯಾಂತ್ರೀಕರಣ ಮತ್ತು ಕೃಷಿ ಉತ್ಪನ್ನಗಳ ಸಂಸ್ಕರಣೆ ಕಾರ್ಯಕ್ರಮದಲ್ಲಿ ಸಾಮಾನ್ಯ ವರ್ಗದ ರೈತರಿಗೆ ಶೇ.೫೦ರ ರಿಯಾಯಿತಿಯಲ್ಲಿ ಮತ್ತು ಪರಿಶಿಷ್ಟ

ಕಕ್ಕೆಹೊಳೆ ನಾಲೆಯ ಹೂಳು ತೆಗೆಯುವಂತೆ ಮನವಿ

ಕೂಡಿಗೆ, ಆ. ೨೬: ಕೂಡಿಗೆ ಗಾ.ಪಂ.ವ್ಯಾಪ್ತಿಯ ಸೀಗೆಹೊಸೂರು ಗ್ರಾಮದಲ್ಲಿರುವ ಕಕ್ಕೆಹೊಳೆ ನಾಲೆಯ ಕಾಲುವೆಗಳು ಮಳೆಯಿಂದಾಗಿ ಬೆಟ್ಟದ ನೀರು ಕಾಲುವೆಗಳ ಮೂಲಕ ಹರಿದ ಹಿನ್ನೆಲೆಯಲ್ಲಿ ಬೆಟ್ಟದ ಮಣ್ಣು ಸೇರಿ

ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಮರು ಸ್ಥಾಪನೆ ಒತ್ತಾಯ ಹಾಸ್ಯಾಸ್ಪದ

ಕುಶಾಲನಗರ, ಆ. ೨೬: ಕರ್ನಾಟಕ ರಾಜ್ಯ ಪತ್ರದ ಅಧಿಸೂಚನೆಯಂತೆ ಕುಶಾಲನಗರ ಪುರಸಭೆ ಘೋಷಣೆಯಾಗಿದ್ದು, ಇದೀಗ ಪುರಸಭೆಯಲ್ಲಿ ವಿಲೀನ ಗೊಂಡಿರುವ ಮುಳ್ಳುಸೋಗೆ ಗ್ರಾಮ ಪಂಚಾಯಿತಿಯನ್ನು ಪುನರ್ ಸ್ಥಾಪಿಸುವಂತೆ ಆಗ್ರಹಿಸುತ್ತಿರುವುದು