ಕೂಡ್ಲೂರು ಸರ್ಕಾರಿ ಪ್ರೌಢಶಾಲೆಯಲ್ಲಿ ರಾಷ್ಟಿçÃಯ ಅಂತರಿಕ್ಷ ದಿನಾಚರಣೆ ಕೂಡಿಗೆ, ಆ. ೨೬ : ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ವಿಜ್ಞಾನ ಸಂಘ, ಎಸ್.ಡಿ.ಎಂ.ಸಿ. ಮತ್ತು ಎನ್.ಎಸ್.ಎಸ್.ಘಟಕದ ಆಶ್ರಯದಲ್ಲಿ ರಾಷ್ಟಿçÃಯ ಅಂತರಿಕ್ಷ ದಿನಾಚರಣೆ- ೨೦೨೪ನ್ನು ಆಚರಿಸುವ ಮೂಲಕ ಚಂದ್ರಯಾನ
ಶಾಲಾ ಕಾಲೇಜು ಹಂತದಲ್ಲಿ ‘ಬಾಪೂಜಿ ಪ್ರಬಂಧ ಸ್ಪರ್ಧೆ’ಮಡಿಕೇರಿ, ಆ. ೨೬ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ನಗರಸಭೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ, ಪದವಿ ಪೂರ್ವ
ಬಾಹ್ಯಾಕಾಶಯಾನ ವಿಶಿಷ್ಟ ಕಾರ್ಯಕ್ರಮಶನಿವಾರಸಂತೆ, ಆ. ೨೬: ಅದೊಂದು ಶಾಲೆಯಲ್ಲಿ ಬಾಹ್ಯಾಕಾಶಯಾನಕ್ಕೆ ಸಕಲ ಸಿದ್ಧತೆಗಳು ನಡೆದಿತ್ತು. ವಿದ್ಯಾರ್ಥಿಗಳೂ ಕೂಡ ಭಯ ಮಿಶ್ರಿತ ಕೌತುಕದಿಂದಲೇ ಬಾಹ್ಯಾಕಾಶ ಯಾನಕ್ಕೆ ಒಂದೊAದೆ ಮೆಟ್ಟಿಲೇರತೊಡಗಿದರು ಅಂತರಿಕ್ಷ ಪ್ರವೇಶಿಸಿದ
ಬ್ಯಾಡ್ಮಿಂಟನ್ನಲ್ಲಿ ರಾಷ್ಟçಮಟ್ಟಕ್ಕೆ ಆಯ್ಕೆಸೋಮವಾರಪೇಟೆ,ಆ.೨೬: ರಾಜ್ಯಮಟ್ಟದ ಪದವಿಪೂರ್ವ ಕಾಲೇಜುಗಳ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ತಂಡದಲ್ಲಿರುವ ಸೋಮವಾರಪೇಟೆಯ ವಿದ್ಯಾರ್ಥಿ ತರುಣ್ ಮುರಳೀಧರ್ ಪ್ರಥಮ ಸ್ಥಾನ ಪಡೆಯುವ ಮೂಲಕ ರಾಷ್ಟಿçÃಯ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿಗೆ
ಅಮೃತಾಗೆ ಚಿನ್ನದ ಪದಕಕೊಡ್ಲಿಪೇಟೆ, ಆ. ೨೬: ರಾಜ್ಯ ಮಟ್ಟದ ವೈಟ್‌ಲಿಫ್ಟಿಂಗ್ ಚಾಂಪಿಯನ್ಸ್ಶಿಪ್‌ನ ಬಾಲಕಿಯರ ಯೂತ್ ಮತ್ತು ಜೂನಿಯರ್ ವಿಭಾಗದಲ್ಲಿ ಕೊಡ್ಲಿಪೇಟೆಯ ಅಮೃತ ಎಸ್.ಆರ್. ಚಿನ್ನದ ಪದಕಕ್ಕೆ ಭಾಜನಳಾಗಿದ್ದಾಳೆ. ಕರ್ನಾಟಕ ರಾಜ್ಯ