ನಾಳೆ ಜಾನಪದ ವೈವಿಧ್ಯಮಡಿಕೇರಿ, ಆ. ೨೭: ಕರ್ನಾಟಕ ಜಾನಪದ ಪರಿಷತ್ ಕೊಡಗು ಜಿಲ್ಲಾ ಘಟಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕನ್ನಡ ವಿಭಾಗ
ಮಹಿಳೆಯ ಮೃತದೇಹ ಪತ್ತೆಮಡಿಕೇರಿ, ಆ. ೨೭: ತಾ. ೨೭ರಂದು ಪೊನ್ನಂಪೇಟೆ ಪೊಲೀಸ್ ಠಾಣಾ ಸರಹದ್ದಿನ ಚೆರಿಯಪಂಡ ರಾಜ ನಂಜಪ್ಪ ಅವರ ಮನೆಯ ಪಕ್ಕದಲ್ಲಿ ದಿ. ದೇವಯ್ಯ ಅವರ ಕಾಫಿ ತೋಟದ
ಕೊಡಗಿನ ಗಡಿಯಾಚೆಉಗ್ರರ ಅಟ್ಟಹಾಸ - ೩೧ ಪ್ರಯಾಣಿಕರ ಸಾವು ಇಸ್ಲಾಮಾಬಾದ್, ಆ. ೨೬: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಮತ್ತೆ ಉಗ್ರರು ಅಟ್ಟಹಾಸ ಮೆರೆದಿದ್ದು ಗುರುತಿನ ಚೀಟಿ ತಪಾಸಣೆ ನೆಪದಲ್ಲಿ ಬಸ್‌ನಲ್ಲಿದ್ದ
ಕಾನೂನು ಪಾಲನೆಯೊಂದಿಗೆ ಹಬ್ಬ ಆಚರಿಸಿ ಪೊನ್ನಣ್ಣವೀರಾಜಪೇಟೆ, ಆ. ೨೬: ವೀರಾಜಪೇಟೆ ಪಟ್ಟಣ ಸೇರಿದಂತೆ ಕ್ಷೇತ್ರದ ವಿವಿಧೆಡೆ ನಡೆಯುವ ಗಣೇಶೋತ್ಸವ ಆಚರಣೆ ಕಾನೂನು ಪಾಲನೆಯೊಂದಿಗೆ ನಡೆಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿ
ವೀರಾಜಪೇಟೆಯ ೨೨ ಕಡೆಗಳಲ್ಲಿ ಪ್ರತಿಷ್ಠಾಪನೆಗೊಳ್ಳಲಿವೆ ಗೌರಿ ಗಣೇಶ ಮೂರ್ತಿಗಳುವೀರಾಜಪೇಟೆ, ಆ. ೨೬: ಐತಿಹಾಸಿಕ ಪಟ್ಟಣವಾಗಿರುವ ವೀರಾಜಪೇಟೆಯಲ್ಲಿ ಗೌರಿ-ಗಣೇಶೋತ್ಸವ ವೈಭವದ ಸಂಭ್ರಮಕ್ಕೆ ದಿನಗಣನೆ ಆರಂಭಗೊAಡಿದೆ. ಪಟ್ಟಣದ ೨೨ ಕಡೆಗಳಲ್ಲಿ ಗೌರಿ-ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಆಗಲಿದ್ದು, ಸೆ. ೧೭