ನಗರಸಭಾ ಸದಸ್ಯರಿಗೆ ಕಾರಣ ಕೇಳಿ ನೋಟೀಸುಮಡಿಕೇರಿ, ಆ. ೨೭: ಹಣ ದುರುಪಯೋಗದ ಆರೋಪದಡಿ ಮಡಿಕೇರಿ ನಗರಸಭಾ ಸದಸ್ಯರೊಬ್ಬರಿಗೆ ಪ್ರಾದೇಶಿಕ ಆಯುಕ್ತರು ಕಾರಣ ಕೇಳಿ ನೋಟೀಸ್ ಜಾರಿ ಮಾಡಿದ್ದಾರೆ. ನಗರಸಭಾ ಸದಸ್ಯ ಅಮೀನ್ ಮೊಹಿಸಿನ್
ಗೃಹರಕ್ಷಕ ದಳದಲ್ಲಿ ಬೆಳ್ಳಿ ಪದಕ ಪಡೆದ ಲವಿನಾಮಡಿಕೇರಿ, ಆ. ೨೭: ಕರ್ನಾಟಕ ರಾಜ್ಯ ಗೃಹರಕ್ಷಕಿಯರ ಘಟಕಾಧಿಕಾರಿಗಳ ತರಬೇತಿಯಲ್ಲಿ ಪಾಲ್ಗೊಂಡ ಮಡಿಕೇರಿಯ ಲವಿನಾ ಅವರು ಪರೀಕ್ಷೆಯಲ್ಲಿ ಬೆಳ್ಳಿಯ ಪದಕಕ್ಕೆ ಭಾಜನರಾಗಿದ್ದಾರೆ. ಫಲಿತಾಂಶದಲ್ಲಿ ಕರ್ನಾಟಕದಲ್ಲೇ ದ್ವಿತೀಯ ಸ್ಥಾನ
ಕೈಲ್ ಮುಹೂರ್ತ ಕ್ರೀಡಾಕೂಟಮಡಿಕೇರಿ, ಆ. ೨೭: ಚೇರಂಬಾಣೆ - ತೊಟ್ಲುಕುಂಞೆಯ ಕುಲಾಲ ಸೇವಾ ಸಂಘದ ವತಿಯಿಂದ ಕೈಲ್‌ಮುಹೂರ್ತ ಹಬ್ಬದ ಪ್ರಯುಕ್ತ ಕುಲಬಾಂಧವರಿಗೆ ಕ್ರೀಡಾಕೂಟ ಏರ್ಪಡಿಸಲಾಗಿದೆ. ಸೆ. ೧ ರಂದು ಸಂಘದ ಆವರಣದಲ್ಲಿ
ಜಾಹೀರಾತು ಫಲಕ ತೆರವಿಗೆ ಸೂಚನೆಮಡಿಕೇರಿ, ಆ. ೨೭: ರಾಷ್ಟಿçÃಯ ಹೆದ್ದಾರಿ-೨೭೫ ರ ಸಂಪಾಜೆಯಿAದ (ಕಿ.ಮೀ.೭೧.೬೦೦) ಕುಶಾಲನಗರ ಸೇತುವೆ (ಕಿ.ಮೀ.೧೩೨.೩೧೪) ವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಅನಧಿಕೃತವಾಗಿ ಅಳವಡಿಸಿರುವ ಜಾಹೀರಾತು ಫಲಕಗಳಿಂದ ವಾಹನ ಸವಾರರಿಗೆ
ಜಿಲ್ಲೆಯಲ್ಲಿ ಮಳೆ ಮುಂದುವರಿಕೆಮಡಿಕೇರಿ, ಆ. ೨೭: ಜಿಲ್ಲೆಯಾದ್ಯಂತ ಮಳೆಯ ವಾತಾವರಣ ಮುಂದುವರಿದಿದೆ. ಕಳೆದ ಮೂರು ದಿನಗಳಿಂದ ವಾತಾವರಣದಲ್ಲಿ ಬದಲಾವಣೆಯಾಗಿದ್ದು ಮೋಡಕವಿದ ಸನ್ನಿವೇಶದೊಂದಿಗೆ ಆಗಾಗ್ಗೆ ಮಳೆ ಸುರಿಯುತ್ತಿದೆ. ಕೆಲವೆಡೆ ಮಳೆಯ ಪ್ರಮಾಣ