ಲೋಕಾಯುಕ್ತರಿಂದ ದೂರು ಅರ್ಜಿ ಸ್ವೀಕಾರ ಮಡಿಕೇರಿ, ಸೆ. ೯: ಕರ್ನಾಟಕ ಲೋಕಾಯುಕ್ತ, ಮಡಿಕೇರಿಯ ಲೋಕಾಯುಕ್ತ ಅಧಿಕಾರಿಗಳು ತಾ. ೧೧ ರಂದು ಬೆಳಿಗ್ಗೆ ೧೧ ಗಂಟೆಯಿAದ ಮಧ್ಯಾಹ್ನ ೧ ಗಂಟೆಯವರೆಗೆ ಸೋಮವಾರಪೇಟೆ ತಾಲೂಕು ಕೊಡ್ಲಿಪೇಟೆ
ಪೂರ್ಣಚಂದ್ರ ತೇಜಸ್ವಿ ಸ್ಮರಣೆ ಕಾರ್ಯಕ್ರಮಕಣಿವೆ, ಸೆ. ೯: ಕುಶಾಲನಗರದ ಸಾಹಿತ್ಯ ಹಾಗೂ ಸಾಂಸ್ಕೃತಿಕ ವೇದಿಕೆ ವತಿಯಿಂದ ನಾಡು ಕಂಡ ಹಿರಿಯ ಸಾಹಿತಿ, ಸಂಶೋಧಕ, ಪಕ್ಷಿ, ಪರಿಸರ ರಕ್ಷಕ, ಕೆ.ಪಿ. ಪೂರ್ಣಚಂದ್ರ ತೇಜಸ್ವಿ
ಪ್ರಕೃತಿ ವಿನಾಶಕ್ಕೆ ಸರಕಾರದ ಕುಮ್ಮಕ್ಕು ಎನ್ಯು ನಾಚಪ್ಪಮಡಿಕೇರಿ ಸೆ.೯ : ಸ್ಥಳೀಯರು ನಡೆಸುವ ಪರಿಸರ ಸ್ನೇಹಿ, ಜನಪದ ಸ್ನೇಹಿ ಹೋಂಸ್ಟೇಗಳನ್ನು ಧಮನಿಸಲು ಮತ್ತು ಕೊಡವ ರೈತರನ್ನು ಹಣಿಯಲು ಸಂಚು ರೂಪಿಸಲಾಗುತ್ತಿದೆ. ಹೊರಗಿನ ಬಂಡವಾಳಶಾಹಿಗಳ ರೆಸಾರ್ಟ್ಗಳಿಗೆ,
ಕಾಡಾನೆ ದಾಳಿ ಕೊಠಡಿಗೆ ಹಾನಿಸಿದ್ದಾಪುರ, ಸೆ. ೯: ಕಾಡಾನೆಗಳು ದಾಳಿ ನಡೆಸಿ ದೇವಾಲಯಕ್ಕೆ ಸೇರಿದ ಕೊಠಡಿಯನ್ನು ಹಾನಿಗೊಳಿಸಿರುವ ಘಟನೆ ಸಿದ್ಧಾಪುರ ಸಮೀಪದ ಘಟ್ಟದಳದ ಶಿಲ್ಪಿ ಕಾಫಿ ತೋಟದೊಳಗೆ ಸೋಮವಾರದಂದು ನಡೆದಿದೆ. ವೀರಾಜಪೇಟೆ ವಲಯ
ತೋಳೂರುಶೆಟ್ಟಳ್ಳಿ ಬಸವನಗುಡಿ ಕೆರೆಗೆ ಬಾಗಿನ ಅರ್ಪಣೆಸೋಮವಾರಪೇಟೆ, ಸೆ. ೯: ಶ್ರೀ ಸ್ವರ್ಣಗೌರಿ ಹಬ್ಬದ ಪ್ರಯುಕ್ತ ತೋಳೂರುಶೆಟ್ಟಳ್ಳಿ ಸಬ್ಬಮ್ಮ ಮತ್ತು ಬಸವೇಶ್ವರ ದೇವಾಲಯ ಸಮಿತಿಯ ವತಿಯಿಂದ ದುರಸ್ತಿಗೊಂಡಿ ರುವ ಬಸವನಗುಡಿ ದೇವಾ ಲಯದ ಕೆರೆ