ಜಂಪ್ ಸ್ಮಾಶ್ ತಂಡಕ್ಕೆ ಟ್ರೋಫಿಕಣಿವೆ, ಸೆ. ೯: ಎರಡು ದಿನಗಳ ಕಾಲ ಕುಶಾಲನಗರದ ಜಂಪ್ ಸ್ಮಾಶ್ ಒಳಾಂಗಣ ಕ್ರೀಡಾಂಗಣದಲ್ಲಿ ಗೌರಿ ಗಣೇಶ ಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಜಯರಾಜ್
ಎಫ್ಎAಸಿ ಕಾಲೇಜಿಗೆ ಕುಲಸಚಿವರ ಭೇಟಿಮಡಿಕೇರಿ, ಸೆ. ೯: ಕೊಡಗು ವಿಶ್ವವಿದ್ಯಾನಿಲಯದ ಕುಲಸಚಿವ (ಮೌಲ್ಯಮಾಪನ) ಪ್ರೊ.ಸುರೇಶ ಅವರು ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿಗೆ ಭೇಟಿ ನೀಡಿದರು. ಈ ಸಂದರ್ಭ ಎಲ್ಲಾ ಕೊಠಡಿಗಳು, ಮೌಲ್ಯಮಾಪನ
ಕೊಡಗು ವಿದ್ಯಾಲಯದಲ್ಲಿ ಶ್ರೀ ಕೃಷ್ಣಜನ್ಮಾಷ್ಟಮಿ ಮಡಿಕೇರಿ, ಸೆ ೯: ಮಡಿಕೇರಿಯ ಕೊಡಗು ವಿದ್ಯಾಲಯದ ಟೈನಿ ಟಾಟ್ಸ್ ವಿದ್ಯಾರ್ಥಿಗಳು ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಸಂಭ್ರಮದಿAದ ಆಚರಿಸಿದರು, ಮಡಿಕೇರಿಯ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೋರನ
ವಿದ್ಯಾರ್ಥಿಗಳಿಗೆ ಅರಿವು ಕಾರ್ಯಕ್ರಮಮಡಿಕೇರಿ, ಸೆ. ೯: ಲಿಟಲ್ ವುಡ್ ಮೊಂಟೆಸರಿ ಶಾಲೆ ಸಿದ್ದಾಪುರ ಮತ್ತು ಬಿಟ್ಟಂಗಾಲ ವತಿಯಿಂದ ಮಕ್ಕಳಿಗೆ ಅರಿವು ಮೂಡಿಸುವ ಕಾರ್ಯಕ್ರಮ ಸಿದ್ದಾಪುರ ತ್ಯಾಗತ್ತೂರು ಬಳಿಯ ಕೊಂಗೆರ ವಿಜಯ್
ಎಎಸ್ ಪೊನ್ನಣ್ಣ ಅವರಿಂದ ಆಕ್ಸಿಜನ್ ಕಾನ್ಸಂಟ್ರೇಟರ್ ಕೊಡುಗೆ ಮಡಿಕೇರಿ, ಸೆ. ೯: ಕುಟ್ಟ ನಿವಾಸಿ ರಾಘವನ್ ಅವರ ಮನೆಯವರಿಗೆ ತೀವ್ರ ಉಸಿರಾಟದ ತೊಂದರೆ ಇದ್ದು, ವೈದ್ಯರು ಆಕ್ಸಿಜನ್ ಕಾನ್ಸಂಟ್ರೇಟರ್ ಬಳಸುವಂತೆ ಸಲಹೆ ನೀಡಿದ್ದರು. ದುಬಾರಿ ಆಕ್ಸಿಜನ್