ಮಲಯಾಳಿ ಸಮುದಾಯ ಬಾಂಧವರ ಹೊನ್ನಿನ ಹಬ್ಬ ಎಂದೇ ಕರೆಯಲಾಗುವ ತಿರುಓಣಂ ಹಬ್ಬವನ್ನು ನಾಡಿನಾದ್ಯಂತ ಸಂಭ್ರಮದಿAದ ಆಚರಿಸಲಾಗಿದೆ. ಮನೆಯ ಮುಂದೆ, ಶಾಲಾ - ಕಾಲೇಜುಗಳಲ್ಲಿ, ಸಂಘ - ಸಂಸ್ಥೆಗಳು, ದೇವಾಲಯಗಳಲ್ಲಿ ಬಿಡಿಸಲಾದ ಹೂವಿನ ರಂಗೋಲಿ (ಪೂಕಳಂ) ಹಬ್ಬಕ್ಕೆ ಇನ್ನಷ್ಟು ರಂಗು ತುಂಬಿದೆ. ತಾವೆಲ್ಲ ಸೇರಿ ಬಿಡಿಸಿದ ರಂಗೋಲಿಯೊAದಿಗಿನ ಚಿತ್ರ ತೆಗೆದು ಕಳುಹಿಸುವಂತೆ ಹೇಳಿದ್ದೆವು. ಹಲವಷ್ಟು ಮಂದಿ ಚಿತ್ರ ತೆಗೆದು ಕಳುಹಿಸಿದ್ದಾರೆ. ಕೆಲವರು ಕೇವಲ ರಂಗೋಲಿ ಚಿತ್ರ ಕಳುಹಿಸಿದ್ದಾರೆ. ಇನ್ನೂ ಕೆಲವರು ವಿವರಗಳನ್ನೇ ಲಗತ್ತಿಸಿಲ್ಲ. ಆ ಪೈಕಿ ಮೊದಲೇ ತಿಳಿಸಿದಂತೆ ಹೆಸರು ಮತ್ತು ವಿವರಗಳಿರುವ ಎಂಟು ಚಿತ್ರಗಳನ್ನು ಆಯ್ಕೆ ಮಾಡಿ ಪ್ರಕಟಿಸಲಾಗಿದೆ. ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳು.

ಮುಂದಿನ ವರ್ಷ ಇನ್ನೂ ಉತ್ತಮ ರೀತಿಯಲ್ಲಿ ಈ ಯೋಜನೆಯನ್ನು ರೂಪಿಸೋಣ.

ಧೃತಿ ಸುಬ್ರಮಣಿ

ಬಿಳೂರು, ಪೊನ್ನಪ್ಪಸಂತೆ ವಿಜಯಕುಮಾರ್,

ಸುಂಟಿಕೊಪ್ಪ.ರನ್ಯ ಲೀಜೊ ಮತ್ತು ಕುಟುಂಬ

ಬಸವನತ್ತೂರು, ಕೂಡುಮಂಗಳೂರು ಶಾನ್ವಿ, ಚಟ್ಯೋಲ್, ಆಶಿಕ, ಲೌಕ್ಯ, ಆದ್ಯ, ಭವಿತ್

ಕಾನ್ವೆಂಟ್ ಜಂಕ್ಷನ್, ಮಡಿಕೇರಿ. ಐಗೂರು ಅಂಚೆ ಕಾಜೂರು ಗ್ರಾಮದ ಅವಿನಾಶ್- ನಿಶ್ಮಿತಾ ಕುಟುಂಬದ ಪ್ರದೀಕ್ಷಾ- ಸುಧಿಕ್ಷಾ - ಧೃತಿ ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಪಿ.ಯು. ಕಾಲೇಜು ಪೊನ್ನಂಪೇಟೆ (ಸಿ.ಐ.ಪಿ.ಯು.ಸಿ) ಟಿ.ಕೆ. ಸುಧೀರ್ ಮತ್ತು ಕುಟುಂಬ

ನ್ಯೂಎಕ್ಸ್ಟೆನ್ಷನ್, ಮಡಿಕೇರಿ.ಜಯನಿ ಮೋಹನ್

ಕನ್ನಂಡಬಾಣೆ, ಮಡಿಕೇರಿ