ವೀರಾಜಪೇಟೆ ವಿಸರ್ಜನೋತ್ಸವಕ್ಕೆ ತಯಾರಿವೀರಾಜಪೇಟೆ, ಸೆ. ೧೬: ಇತಿಹಾಸಿ ಪ್ರಸಿದ್ಧ ವೀರಾಜಪೇಟೆಯ ಗೌರಿ-ಗಣೇಶ ಮೂರ್ತಿಗಳ ವಿಸರ್ಜನೋತ್ಸವ ತಾ. ೧೭ ರ (ಇಂದು) ರಾತ್ರಿಯಿಂದ ಆರಂಭಗೊಳ್ಳಲಿದ್ದು, ಅಂತಿಮ ತಯಾರಿ ಭರದಿಂದ ಸಾಗಿದೆ. ಪಟ್ಟಣದ ೨೨
ತ್ಯಾಜ್ಯ ಸಮಸ್ಯೆಗೆ ಮುಕ್ತಿ ಸಿಬ್ಬಂದಿ ಕೊರತೆ ನೀಗಿಸಿ ಸ್ವಚ್ಛ ಆಡಳಿತಕ್ಕೆ ಕ್ರಮಸೋಮವಾರಪೇಟೆ,ಸೆ. ೧೬ : ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಇಂದಿಗೂ ಜಟಿಲವಾಗಿರುವ ತ್ಯಾಜ್ಯ ಸಮಸ್ಯೆಗೆ ಮುಕ್ತಿ ನೀಡುವುದರೊಂದಿಗೆ, ಕಚೇರಿಯಲ್ಲಿನ ಸಿಬ್ಬಂದಿಗಳ ಕೊರತೆಯನ್ನು ನೀಗಿಸಿ, ಸ್ವಚ್ಛ ಆಡಳಿತಕ್ಕೆ ಕ್ರಮ ಕೈಗೊಳ್ಳುವುದಾಗಿ
ವಿಚ್ಛೇದನ ಬಯಸಿದ್ದವರು ಮತ್ತೆ ಒಂದಾದರುಸೋಮವಾರಪೇಟೆ, ಸೆ. ೧೬ : ವೈವಾಹಿಕ ಜೀವನದಲ್ಲಿ ವೈಮನಸ್ಸು ಉಂಟಾಗಿ ಕಾನೂನಿನ ಮೂಲಕ ಬೇರ್ಪಡಲು ಮುಂದಾಗಿದ್ದ ಜೋಡಿಗಳು ನ್ಯಾಯಾಲಯದ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ಮತ್ತೆ ಒಂದಾದ ಘಟನೆ
ಸೆಮಿಫೈನಲ್ಗೆ ಹಾಕಿ ಕರ್ನಾಟಕ ಮಡಿಕೇರಿ, ಸೆ. ೧೬: ಪಂಜಾಬ್‌ನ ಜಲಂಧರ್‌ನಲ್ಲಿ ನಡೆಯುತ್ತಿರುವ ಹಾಕಿ ಇಂಡಿಯಾ ಜೂನಿಯರ್ ನ್ಯಾಷನಲ್ಸ್ ಪಂದ್ಯಾವಳಿಯಲ್ಲಿ ಪಾಲ್ಗೊಂಡಿರುವ ಹಾಕಿ ಕರ್ನಾಟಕ ತಂಡ ಸೆಮಿಫೈನಲ್ ಪ್ರವೇಶಿಸಿದೆ. ಇಂದು ನಡೆದ ರೋಚಕ ಕ್ವಾರ್ಟರ್
ಕೊಡಗಿನ ಹೆಮ್ಮೆಯ ರಾಜಕೀಯ ಮುತ್ಸದ್ದಿ ಒಅಓಗೆ ೮೫ ವರ್ಷ ತುಂಬಿದ ಹರ್ಷ Wish ಥಿou ಂ ಊಚಿಠಿಠಿಥಿ ಃiಡಿಣh ಆಚಿಥಿ ನಾಣಿ ಅಂಕಲ್!! ಮೇರಿಯAಡ ಚಂಗಪ್ಪ ನಾಣಯ್ಯ (ಒಅಓ) ಕೊಡಗಿನ ರಾಜಕೀಯ ಇತಿಹಾಸದಲ್ಲಿ ಜನಜನಿತ ಹೆಸರು. ಕೊಡವ, ಕನ್ನಡ, ಇಂಗ್ಲೀಷ್‌ನಲ್ಲಿ ಉತ್ತಮ