ತೆಪ್ಪದ ಕಂಡಿಯ ನೆರೆಸಂತ್ರಸ್ತರಿಗೆ ೨೫೦ ಎಕರೆ ಭೂಮಿ ಮಂಜೂರುಕಣಿವೆ, ಸೆ. ೧೮: ಕುಶಾಲನಗರ ತಾಲೂಕಿನ ಗುಡ್ಡೆಹೊಸೂರು ಬಳಿಯ ಕಾವೇರಿ ನದಿಯ ನೆರೆಪೀಡಿತ ತೆಪ್ಪದ ಕಂಡಿಯ ನಿವಾಸಿಗಳಿಗೆ ಬದಲೀ ಸೂರು ವ್ಯವಸ್ಥೆ ಕಲ್ಪಿಸಲು ಬಳ್ಳೂರು ಗ್ರಾಮದಲ್ಲಿ ೨.೫೦
ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಮಡಿಕೇರಿ, ಸೆ. ೧೮: ಪ್ರಸಕ್ತ ಸಾಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕಾಗಿ ssಠಿ. ಠಿosಣmಚಿಣಡಿiಛಿ.ಞಚಿಡಿಟಿಚಿಣಚಿಞಚಿ.gov.iಟಿ ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ
ಶ್ರೀ ಕಾವೇರಿ ಗಣೇಶೋತ್ಸವ ಸಮಿತಿಯಿಂದ ನೃತ್ಯ ಕಾರ್ಯಕ್ರಮವೀರಾಜಪೇಟೆ, ಸೆ. ೧೮: ವೀರಾಜಪೆಟೆಯ ಮೂರ್ನಾಡು ರಸ್ತೆಯಲ್ಲಿನ ಶ್ರೀ ಕಾವೇರಿ ಗಣೇಶೋತ್ಸವ ಸಮಿತಿಯ ೩೪ ನೇ ವರ್ಷದ ಗೌರಿ ಗಣೇಶೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಾಟ್ಯಾಂಜಲಿ
‘ಚಿಕಾಗೊದಲ್ಲಿ ಭಾರತದ ಹಿರಿಮೆ’ ಕಾರ್ಯಕ್ರಮಕೂಡಿಗೆ, ಸೆ. ೧೮: ಶಿರಂಗಾಲ ಸರ್ಕಾರಿ ಪದವಿಪೂರ್ವ ಕಾಲೇಜು, ಕನ್ನಡ ಸ್ನೇಹ ಸಿರಿ ಬಳಗ ಹಾಗೂ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಸಂಯುಕ್ತ ಆಶ್ರಯದಲ್ಲಿ ‘ಚಿಕಾಗೋದಲ್ಲಿ
ರಾಷ್ಟಿçÃಯ ಮಟ್ಟದ ಇನ್ಸ್ಪೈರ್ ಮಾನಕ್ ಅವಾರ್ಡ್ಸ್ಗೆ ಆಯ್ಕೆಮಡಿಕೇರಿ, ಸೆ. ೧೮: ಕೊಡಗು ವಿದ್ಯಾಲಯ ಶಾಲೆಯಲ್ಲಿ ೨೦೨೨-೨೩ರ ಸಾಲಿನಲ್ಲಿ ೧೦ನೇ ತರಗತಿ ಓದುತ್ತಿದ್ದ ದೇಚಮ್ಮ ಎಂ. ಎಸ್ ಅವರು ವಿಜ್ಞಾನ ಶಿಕ್ಷಕಿ ಪೊನ್ನಮ್ಮ ಪಿ.ಎಸ್. ಅವರ