ಮಡಿಕೇರಿ ದಸರಾ ಅಧ್ಯಕ್ಷರು ಕಾರ್ಯಾಧ್ಯಕ್ಷರಿಂದ ಪ್ರತ್ಯೇಕ ಪತ್ರಿಕಾಗೋಷ್ಠಿ

ಮಡಿಕೇರಿ, ಅ. ೩: ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾ ಉತ್ಸವಕ್ಕೆ ಸಂಬAಧಿಸಿದAತೆ ಇಂದು ದಸರಾ ಸಮಿತಿಯ ಅಧ್ಯಕ್ಷರು ಹಾಗೂ ಕಾರ್ಯಾಧ್ಯಕ್ಷರು ಪತ್ಯೇಕ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು. ವೈವಿಧ್ಯಮಯ

ಕೂಡ್ಲೂರಿನಲ್ಲಿ ವ್ಯಕ್ತಿ ಹತ್ಯೆ ಮತ್ತೋರ್ವ ಗಂಭೀರ ಆರೋಪಿ ಬಂಧನ

ಕುಶಾಲನಗರ, ಅ. ೩: ಕುಶಾಲನಗರ ತಾಲೂಕಿನ ಕೂಡುಮಂಗಳೂರು ಗ್ರಾ.ಪಂ. ವ್ಯಾಪ್ತಿಯ ಕೂಡ್ಲೂರು ಬಸವೇಶ್ವರ ಬಡಾವಣೆಯಲ್ಲಿ ವ್ಯಕ್ತಿಯೊಬ್ಬರ ಹತ್ಯೆ ನಡೆದಿದ್ದು, ಈ ಬಗ್ಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ

ರಾಷ್ಟಿçÃಯ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆ

ಮಡಿಕೇರಿ, ಅ. ೩: ರಾಷ್ಟಿçÃಯ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆ ಕಾರ್ಯಕ್ರಮವು ನಗರದ ರೋಟರಿ ಹಾಲ್‌ನಲ್ಲಿ ನಡೆಯಿತು. ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‌ಷನ್ ಸೊಸೈಟಿ, ಕೊಡಗು ಜಿಲ್ಲಾಡಳಿತ

ಪೌರ ಕಾರ್ಮಿಕರು ಮಾಡುವ ಕೆಲಸ ಕಾರ್ಯಗಳು ಸಮಾಜಕ್ಕೆ ಮಾದರಿ

ದೇಚಮ್ಮ ಕಾಳಪ್ಪ ವೀರಾಜಪೇಟೆ, ಅ. ೩: ಪೌರ ಕಾರ್ಮಿಕರು, ಸಿಬ್ಬಂದಿಗಳು, ಸದಸ್ಯರುಗಳು ಪುರಸಭೆಯ ಒಂದು ಕುಟುಂಬ ಇದ್ದಂತೆ. ಪೌರ ಕಾರ್ಮಿಕರು ಒಂದು ದಿನ ಸ್ವಚ್ಛತೆಯಲ್ಲಿ ತೊಡಗದಿದ್ದರೆ ಇಡೀ ಪಟ್ಟಣ