ತಾ ೧೦ರಂದು ಅಪ್ಪಚ್ಚಕವಿ ದಿನಾಚರಣೆಗೋಣಿಕೊಪ್ಪ ವರದಿ, ಅ. ೪ ಕಾರಣಾಂತರದಿAದ ಮುಂದೂಡಿದ್ದ ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿಯ ೧೫೭ನೇ ಜನ್ಮದಿನದ ಕಾರ್ಯಕ್ರಮವನ್ನು ತಾ. ೧೦ ರಂದು ಗೋಣಿಕೊಪ್ಪ ಇಗ್ಗುತ್ತಪ್ಪ ಕೊಡವ ಸಂಘದ
ನವರಾತ್ರಿ ಪೂಜೆಸುಂಟಿಕೊಪ್ಪ, ಅ. ೪: ವರ್ಷಂಪ್ರತಿಯAತೆ ಈ ವರ್ಷವು ಶ್ರೀ ಬೈತೂರಪ್ಪ ಪೊವ್ವದಿ ಬಸವೇಶ್ವರ ದೇವಾಲಯದಲ್ಲಿ ನವರಾತ್ರಿ ಪೂಜೆಯನ್ನು ಹಮ್ಮಿಕೊಳ್ಳಲಾಗಿದೆ. ಮುಂದಿನ ಶುಕ್ರವಾರದವರೆಗೆ ವಿಶೇಷ ಪೂಜೆಗಳು ನಡೆಯಲಿದ್ದು, ಶ್ರೀರಂಗಪೂಜೆ, ಪಂಚಾಮೃತ
ಕರಗಗಳಿಗೆ ಸಾಂಪ್ರದಾಯಿಕ ಪೂಜೆಯೊಂದಿಗೆ ದಸರಾಗೆ ಚಾಲನೆ ಮಡಿಕೇರಿ, ಅ. ೩: ಐತಿಹಾಸಿಕ ನಾಡ ಹಬ್ಬ ಮಡಿಕೇರಿ ದಸರಾ ಪ್ರಯುಕ್ತ ನಗರದ ನಾಲ್ಕು ಶಕ್ತಿ ದೇವತೆಗಳ ಕರಗ ಉತ್ಸವಕ್ಕೆ ಸಾಂಪ್ರದಾಯಿಕ ಪೂಜೆಯೊಂದಿಗೆ ಇಂದು ಚಾಲನೆ ನೀಡಲಾಯಿತು. ನಗರದ
ನಗರದ ನಂದಿನಿ ಹಾಲಿನ ಬೂತ್ನಲ್ಲಿ ಕಳ್ಳತನ ಮಡಿಕೇರಿ, ಅ. ೩: ಮಡಿಕೇರಿ ನಗರದಲ್ಲಿ ದಸರಾ ಉತ್ಸವ ಆರಂಭಗೊಳ್ಳುತ್ತಿರುವ ಬೆನ್ನಲ್ಲೇ ನಗರದ ಹೃದಯ ಭಾಗದಲ್ಲಿರುವ ಹಾಲಿನ ಬೂತ್‌ವೊಂದರಲ್ಲಿ ಕಳ್ಳತನ ನಡೆದಿರುವ ಘಟನೆ ನಡೆದಿದೆ. ಕಳೆದ ರಾತ್ರಿ
ಹಸ್ತ ನಕ್ಷತ್ರ ಕನ್ಯಾ ಲಗ್ನದಲ್ಲಿ ಚಾಮುಂಡೇಶ್ವರಿ ದೇವಿ ಪ್ರತಿಷ್ಠಾಪನೆಗೋಣಿಕೊಪ್ಪಲು, ಅ. ೩: ಗೋಣಿಕೊಪ್ಪಲುವಿನ ಶ್ರೀ ಕಾವೇರಿ ದಸರಾ ಸಮಿತಿ ವತಿಯಿಂದ ನಡೆಯುವ ೪೬ನೇ ವರ್ಷದ ದಸರಾ ಜನೋತ್ಸವದ ಅಂಗವಾಗಿ ಹಸ್ತ ನಕ್ಷತ್ರ - ಕನ್ಯಾ ಲಗ್ನದಲ್ಲಿ