ಚರಂಡಿ ತೆರವುವೀರಾಜಪೇಟೆ, ಅ. ೮: ವೀರಾಜಪೇಟೆ ಪುರಸಭೆ ವತಿಯಿಂದ ಮಟನ್ ಮಾರ್ಕೆಟ್ ಬಳಿ ಸೀಮೆಂಟ್ ಹಾಕಿ ನಿರ್ಮಾಣ ಮಾಡಲಾಗಿದ್ದ ಚರಂಡಿ ತೆರವುಗೊಳಿಸಲಾಯಿತು. ವೀರಾಜಪೇಟೆಯಲ್ಲಿ ಹಲವಾರು ವರ್ಷಗಳಿಂದ ಮಳೆಗಾಲದಲ್ಲಿ ಮಾಂಸ ಮಾರುಕಟ್ಟೆ
ಮೈಸೂರು ದಸರಾದಲ್ಲಿ ನೃತ್ಯ ಪ್ರದರ್ಶನಮಡಿಕೇರಿ, ಅ. ೮: ವಿಶ್ವ ವಿಖ್ಯಾತ ಮೈಸೂರು ದಸರಾ ೨೦೨೪ರ ಯುವ ಸಂಭ್ರಮ ಕಾರ್ಯಕ್ರಮದಲ್ಲಿ ಮಡಿಕೇರಿ ಶ್ರೀ ರಾಜೇಶ್ವರಿ ವಿದ್ಯಾಲಯದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಭಾರತೀಯ
ಸಮುದಾಯ ಭವನಕ್ಕೆ ಶಾಸಕರಿಂದ ಭೂಮಿ ಪೂಜೆನಾಪೋಕ್ಲು, ಅ. ೮: ಇಲ್ಲಿನ ಇಂದಿರಾ ನಗರದ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಶನಿವಾರ ಶಾಸಕ ಎ.ಎಸ್ ಪೊನ್ನಣ್ಣ ಭೂಮಿ ಪೂಜೆ ನೆರವೇರಿಸಿದರು. ೧೦ ಲಕ್ಷ ರೂ. ಅನುದಾನದಲ್ಲಿ
ಆತ್ಮೋನ್ನತಿ ಶಿಬಿರಮಡಿಕೇರಿ, ಅ. ೮: ಉಡುಪಿ ಸಾಲಿಗ್ರಾಮದ ಡಿವೈನ್ ಪಾರ್ಕ್ ಟ್ರಸ್ಟ್ ಅಂಗ ಸಂಸ್ಥೆಯಾದ ವಿವೇಕ ಜಾಗೃತ ಬಳಗದಿಂದ (ಶ್ರೀಮಂಗಲ) ಆತ್ಮೋನ್ನತಿ ಶಿಬಿರ ಕಾರ್ಯಕ್ರಮ ಕೈಕೇರಿಯ ಭಗವತಿ ದೇವಸ್ಥಾನದ
ಸಿಬಿಎಸ್ಇ ಹಾಕಿ ಕೊಡಗು ವಿದ್ಯಾಲಯ ಬಾಲಕಿಯರಿಗೆ ಪ್ರಶಸ್ತಿಮಡಿಕೇರಿ, ಅ. ೮: ಕೂಡಿಗೆ ಹಾಗೂ ಸೋಮವಾರಪೇಟೆ ಟರ್ಫ್ ಮೈದಾನದಲ್ಲಿ ನಡೆಯುತ್ತಿದ್ದ ಸಿಬಿಎಸ್‌ಇ ದಕ್ಷಿಣ ವಲಯ ಹಾಕಿ ಪಂದ್ಯಾವಳಿಯಲ್ಲಿ ೧೭ ವರ್ಷದೊಳಗಿನ ವಿಭಾಗದಲ್ಲಿ ಮಡಿಕೇರಿಯ ಕೊಡಗು ವಿದ್ಯಾಲಯ