ಆರ್ಥಿಕ ಶಿಸ್ತು ಮೈಗೂಡಿಸಿಕೊಳ್ಳಲು ಕರೆ

ಸುಂಟಿಕೊಪ್ಪ, ಫೆ. ೧೪: ಪ್ರತಿಯೊಬ್ಬರು ಆರ್ಥಿಕ ಶಿಸ್ತು ಮೈಗೂಡಿಸಿಕೊಂಡು ಸಬಲರಾಗಬೇಕೆಂದು ಅವಾರ್ಡ್ ಸಂಸ್ಥೆಯ ಕುಶಾಲನಗರ ತಾಲೂಕಿನ ಪ್ರತಿನಿಧಿ ಹರೀಶ್ ಕರೆ ನೀಡಿದರು. ಆರ್ಥಿಕ ಸಾಕ್ಷರತಾ ಸಪ್ತಾಹ ಅಂಗವಾಗಿ ಕಂಬಿಬಾಣೆ

ಶಾಲಾ ಮಕ್ಕಳಿಗೆ ಮನರಂಜನೆಯ ವೇದಿಕೆಯಾದ ಉದ್ಯಮಿಯ ಮನೆಯಂಗಳ

ಕಣಿವೆ, ಫೆ.೧೪: ಅದೊಂದು ಅವಿಭಕ್ತ ಕುಟುಂಬಗಳ ಮಂದಿ ವಾಸವಿರುವಂತಹ ಬೃಹತ್ತಾದ ನಿವಾಸ. ಅವರಲ್ಲೊಬ್ಬರು ಆಗರ್ಭ ಶ್ರೀಮಂತರು. ಕೊಡಗಿನ ಪ್ರಸಿದ್ಧ ಕೈಗಾರಿಕೋದ್ಯಮಿ. ಕುಶಾಲನಗರದ ಕೈಗಾರಿಕಾ ಪ್ರದೇಶದಲ್ಲಿ ಉದ್ಯಮಗಳನ್ನು ತೆರೆದು ಕನ್ನಡಿಗರಿಗೆ ಉದ್ಯೋಗ

ನದಿ ನೀರು ನೇರವಾಗಿ ಕಲುಷಿತಗೊಳ್ಳದಂತೆ ಎಚ್ಚರವಹಿಸಲು ಕರೆ

ಕುಶಾಲನಗರ, ಫೆ. ೧೪: ನದಿಯ ನೀರು ನೇರವಾಗಿ ಕಲುಷಿತಗೊಳ್ಳದಂತೆ ಎಚ್ಚರ ವಹಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದು ಉದ್ಯಮಿ ಎಸ್‌ಎಲ್‌ಎನ್ ವಿಶ್ವನಾಥ್ ಕರೆ ನೀಡಿದರು. ಕುಶಾಲನಗರ - ಕೊಪ್ಪ

ಬಾಳೆಲೆಯಲ್ಲಿ ನಡೆದ ಹಿಂದೂ ಸಂಗಮ

ಪೊನ್ನAಪೇಟೆ, ಫೆ. ೧೪: ರಾಷ್ಟಿçÃಯ ಸ್ವಯಂಸೇವಕ ಸಂಘ ನೂರು ವಸಂತಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ, ಹಿಂದೂ ಸಮಾಜದಲ್ಲಿ ಧರ್ಮ ಮತ್ತು ಸಂಸ್ಕೃತಿಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪೊನ್ನಂಪೇಟೆ