ಗೋಣಿಕೊಪ್ಪಕ್ಕೆ ಪೊನ್ನಂಪೇಟೆ ಕೇಂದ್ರದಿAದ ‘ಎಕ್ಸ್ಪ್ರೆಸ್ ಫೀಡರ್’

(ವಿಶೇಷ ವರದಿ : ಹೆಚ್.ಕೆ. ಜಗದೀಶ್) ಗೋಣಿಕೊಪ್ಪಲು, ಅ. ೨೨ : ಶರವೇಗದಲ್ಲಿ ಬೆಳೆಯುತ್ತ ವಾಣಿಜ್ಯ ನಗರ ಎಂದು ಖ್ಯಾತಿ ಗಳಿಸಿಕೊಂಡಿರುವ ಗೋಣಿಕೊಪ್ಪ ಬೆಳೆಯುತ್ತಿದ್ದಂತೆಯೇ ಆಗಿಂದ್ದಾಗಿಯೇ ವಿದ್ಯುತ್ ಸಮಸ್ಯೆಗಳು

ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದ ಡಾ ಮಂತರ್ ಗೌಡ

ಸೋಮವಾರಪೇಟೆ, ಅ. ೨೨: ಅಲೋಪತಿ ವೈದ್ಯಕೀಯ ವ್ಯವಸ್ಥೆಗೆ ಹೆಚ್ಚಿನ ಸಾರ್ವಜನಿಕರು ಆಸಕ್ತಿ ವಹಿಸಿದ್ದು, ಹೋಮಿಯೋಪತಿ ಚಿಕಿತ್ಸಾ ಸೌಲಭ್ಯದತ್ತಲೂ ಮನಸ್ಸು ಮಾಡಬೇಕು. ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಹೋಮಿಯೋಪತಿ, ಯುನಾನಿ,

ಚೆಟ್ಟಳ್ಳಿಯಲ್ಲಿ ಸಂಭ್ರಮದ ಓಣಂ ಆಚರಣೆ

ಚೆಟ್ಟಳ್ಳಿ, ಅ. ೨೨: ಚೆಟ್ಟಳ್ಳಿಯ ಹಿಂದೂ ಮಲೆಯಾಳಿ ಸಮಾಜದ ವತಿಯಿಂದ ೧೬ನೇ ವರ್ಷದ ಓಣಂ ಆಚರಣೆ ಚೆಟ್ಟಳ್ಳಿಯ ಮಂಗಳ ಸಭಾಂಗಣದಲ್ಲಿ ನೆರವೇರಿತು. ಬೆಳಿಗ್ಗೆ ನಡೆದ ಮೆರವಣಿಗೆಯ ಉದ್ಘಾಟನೆಯನ್ನು ಚೆಟ್ಟಳ್ಳಿ

ಕನ್ನಡತಿ ಖಡ್ಗದ ವಿಜಯೋತ್ಸವಕ್ಕೆ ೨೦೦ ವರ್ಷಗಳು

ಅಕ್ಟೋಬರ್ ಬಂತೆAದರೆ ದೇಶಾದ್ಯಂತ ಹಬ್ಬಗಳ ಸಂಭ್ರಮವೋ ಸಂಭ್ರಮ, ಮಹಾಲಯ ಅಮವಾಸೆ, ನವದುರ್ಗಿಯರ ಪೂಜೆ, ಆಯುಧ ಪೂಜೆ, ವಿಜಯದಶಮಿ ಸೇರಿದಂತೆ ಸಾಲುಸಾಲು ಹಬ್ಬಗಳ ಸಂಭ್ರಮ ಭಾರತೀಯರಿಗೆ ಒಂದೆಡೆಯಾದರೆ, ಕೆಲವು

ಚುನಾಯಿತರ ನಿರ್ಲಕ್ಷö್ಯ ನೆನೆಗುದಿಗೆ ಬಿದ್ದಿರುವ ಆಡಳಿತ ಸೌಧ ಕಾಮಗಾರಿ

ಕುಶಾಲನಗರ, ಅ. ೨೨: ಕುಶಾಲನಗರ ಪುರಸಭೆಯಾಗಿ ಮೇಲ್ದರ್ಜೆಗೇರಿ ಎರಡೂವರೆ ವರ್ಷಗಳು ಕಳೆದವು. ಪಟ್ಟಣ ಪಂಚಾಯಿತಿಯಾಗಿ ಸರಿ ಸುಮಾರು ೧೪ ವರ್ಷಗಳ ಕಾಲ ಜನರಿಗೆ ಸೇವೆ ಒದಗಿಸಿತು. ಆದಾಗ್ಯೂ