ಕನಿಷ್ಟ ವೇತನಕ್ಕೆ ಆಗ್ರಹಿಸಿ ನೌಕರರ ಪ್ರತಿಭಟನೆ ಮಡಿಕೇರಿ, ಏ. ೧೭: ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಕೊಡಗು ಜಿಲ್ಲಾ ಸಮಿತಿಯ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದ ಜಿಲ್ಲಾ ಪಂಚಾಯಿತಿ
ತಾ ೨೨ ರಂದು ವಿಭಾಗಮಟ್ಟದ ಪಿಂಚಣಿ ಅದಾಲತ್ ಮಡಿಕೇರಿ, ಏ. ೧೭: ಕೊಡಗು ಜಿಲ್ಲೆಯ ಸರ್ಕಾರಿ ನಿವೃತ್ತ ಮತ್ತು ಕುಟುಂಬ ಪಿಂಚಣಿದಾರರ ಕುಂದುಕೊರತೆ ನಿವಾರಣೆ ಸಂಬAಧ ತಾ. ೨೨ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಹಾಸನ
ಬೇರೊಂದು ಜೀವಕ್ಕೆ ಬೆಳಕಾದ ಬಾಲಕ ಕಣಿವೆ, ಏ. ೧೭: ಅಪಘಾತಕ್ಕೆ ಸಿಲುಕಿದ್ದ ಪುಟ್ಟ ಬಾಲಕನೋರ್ವನ ಅಂಗಾAಗಗಳನ್ನು ದಾನ ಮಾಡುವ ಮೂಲಕ ಪುಟ್ಟ ಮಗುವಿನ ಪೋಷಕರು ತುಂಬಿದ ಕಂಗಳೊAದಿಗೆ ಪುಟ್ಟ ಮಗುವಿನ ಸಾವಿಗೆ ಸಾರ್ಥಕತೆ
ಮಕ್ಕಳನ್ನು ಬಾಧಿಸುತ್ತಿರುವ ಚಿಕನ್ ಪಾಕ್ಸ್ ಪೋಷಕರ ಅಳಲು ಸೋಮವಾರಪೇಟೆ, ಏ. ೧೬: ಬೇಸಿಗೆ ಹೆಚ್ಚಾದಂತೆ ಎಳೆಯ ವಯಸ್ಸಿನ ಮಕ್ಕಳನ್ನು ಚಿಕನ್ ಪಾಕ್ಸ್ ಬಾಧಿಸುತ್ತಿದ್ದು, ಒಬ್ಬರಿಂದ ಮತ್ತೊಬ್ಬರಿಗೆ ಬಹುಬೇಗವಾಗಿ ಹರಡುತ್ತಿದೆ. ಎಳೆಯ ಮಕ್ಕಳು ನೋವಿನಿಂದ ಚೀರಾಡುವುದನ್ನು ಕಂಡು
ಮನೆಯ ಹಿತ್ತಲಲ್ಲಿ ಗಾಂಜಾ ಗಿಡ ವ್ಯಕ್ತಿ ಬಂಧನ*ಗೋಣಿಕೊಪ್ಪ, ಏ. ೧೬: ಮನೆಯ ಹಿತ್ತಲಿನಲ್ಲಿ ಗಾಂಜಾ ಬೆಳೆದ ವ್ಯಕ್ತಿಯನ್ನು ಗೋಣಿಕೊಪ್ಪ ಪೋಲಿಸರು ಬಂದಿಸಿದಾರೆ. ಜೇನು ಕುರುಬರ ಬಸವ (೬೯) ಬಂದಿತ ವ್ಯಕ್ತಿ. ಖಚಿತ ಮಾಹಿತಿ ಆಧಾರದ