ಕರಡಿಗೋಡಿನಲ್ಲಿ ಒಂಟಿ ಸಲಗ ಹಾವಳಿ ಮಡಿಕೇರಿ, ಮಾ. ೧೩: ಕರಡಿ ಗೋಡುವಿನ ಕೃಷಿಕ ಕುಕ್ಕುನೂರು ಚಿದಾನಂದ ಅವರ ಕಾಫಿ ತೋಟಕ್ಕೆ ಒಂಟಿ ಸಲಗವೊಂದು ಲಗ್ಗೆ ಇಟ್ಟು ಕಾಫಿ, ಕರಿಮೆಣಸು ಗಿಡ ಮರ ಹಾಗೂ
ಕಾಡ್ಲಯ್ಯಪ್ಪ ದೇವರ ವಾರ್ಷಿಕ ಉತ್ಸವ ಪೊನ್ನಂಪೇಟೆ, ಮಾ. ೧೧: ಪೊನ್ನಂಪೇಟೆ ತಾಲೂಕಿನ ಅರ್ವ ತೊಕ್ಲುವಿನಲ್ಲಿರುವ ಕಾಡ್ಲಯ್ಯಪ್ಪ ದೇವರ ವಾರ್ಷಿಕ ಉತ್ಸವ ತಾ.೧೪ ಹಾಗೂ ೧೫ ರಂದು ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ
ಕಾಡಾನೆ ದಾಳಿಗೆ ಬೆಳೆಗಾರ ಬಲಿ ಸಿದ್ದಾಪುರ, ಮಾ.೧೨; ಹಾಡಹಗಲೇ ಕಾಡಾನೆ ದಾಳಿಗೆ ಸಿಲುಕಿ ಕಾಫಿ ಬೆಳೆಗಾರರೊಬ್ಬರು ದಾರುಣವಾಗಿ ಮೃತಪಟ್ಟ ಘಟನೆ ಸಿದ್ದಾಪುರದ ಗುಹ್ಯ ಗ್ರಾಮದಲ್ಲಿ ಸಂಭವಿಸಿದೆ. ಗುಹ್ಯ ಗ್ರಾಮದ ನಿವಾಸಿ ಚೌರಿರ ಡಿ.
ವನ್ಯ ಪ್ರಾಣಿಗಳ ಸಂಘರ್ಷ ಕಾನೂನು ಕೈಗೆತ್ತಿಕೊಂಡರೂ ಅಚ್ಚರಿಯಿಲ್ಲ ಮಡಿಕೇರಿ, ಮಾ. ೧೨; ಕೊಡಗು ಜಿಲ್ಲೆಯಲ್ಲಿ ಮಾನವ- ಮತ್ತು ಪ್ರಾಣಿ ಸಂಘರ್ಷದಿAದ ಕೊಡಗು ಜಿಲ್ಲೆ ತತ್ತರಿಸುತ್ತಿದ್ದು ಶಾಶ್ವತ ಪರಿಹಾರ ಕಲ್ಪಿಸದಿದ್ದಲ್ಲಿ ಜಿಲ್ಲೆಯ ಜನತೆ ಕಾನೂನು ಕೈಗೆತ್ತಿಕೊಂಡರೂ ಅಚ್ಚರಿಯಿಲ್ಲವೆಂದು
ಮಡಿಕೇರಿಯಲ್ಲಿ ಅಂಡರ್ಗ್ರೌAಡ್ ವಿದ್ಯುತ್ ಸಂಪರ್ಕ ಮಡಿಕೇರಿ, ಮಾ. ೧೨: ಇನ್ನೆರಡು ವರ್ಷಗಳಲ್ಲಿ ಮಡಿಕೇರಿ ನಗರ ವ್ಯಾಪ್ತಿಯಲ್ಲಿ ನೆಲದಾಳದ ಮೂಲಕ (ಅಂಡರ್‌ಗ್ರೌAಡ್) ವಿದ್ಯುತ್ ಸಂಪರ್ಕ ಕಲ್ಪಿಸುವ ಯೋಜನೆ ರೂಪುಗೊಳ್ಳಲಿದೆ ಎಂದು ಇಂಧನ ಸಚಿವ ಕೆ.ಜೆ