ನಾಗರಿಕತೆ ಹೆಸರಿನಲ್ಲಿ ಸಂಸ್ಕøತಿ ನಾಶ ಸಾಧುಸಂತರ ಆತಂಕಮೈಲಾಡುತುರೈ (ತಮಿಳುನಾಡು), ಆ. 14 : ನಾಗರಿಕತೆಯ ಹೆಸರಿನಲ್ಲಿ ಪರಿಸರ ಹಾಗೂ ಸಂಸ್ಕøತಿ ನಾಶವಾಗು ತ್ತಿರುವದು ಆತಂಕಕಾರಿ ಬೆಳವಣಿಗೆ ಯಾಗಿದೆ ಎಂದು ಸಾಧು ಸಂತರು ಆತಂಕ ವ್ಯಕ್ತಪಡಿಸಿದ್ದಾರೆ.
ಸ್ವಚ್ಚತೆ ಬಗ್ಗೆ ಚಿತ್ರಕಲಾ ಸ್ಪರ್ಧೆಗೆ ಚಾಲನೆವೀರಾಜಪೇಟೆ, ಆ. 14: ವೀರಾಜಪೇಟೆ ಪಟ್ಟಣ ಪಂಚಾಯಿತಿಯಿಂದ ಸ್ವಚ್ಛ ಭಾರತ್ ಮಿಷನ್‍ನಡಿಯಲ್ಲಿ ಜನ ಜಾಗೃತಿ ಮೂಡಿಸುವ ವಿವಿಧ ಸ್ಪರ್ಧಾ ಕಾರ್ಯಕ್ರಮಗಳ ಎರಡನೇ ದಿನವಾದ ಇಂದು 4 ರಿಂದ
ಇಂದು ಸ್ವಾತಂತ್ರ್ಯೋತ್ಸವ ಮಡಿಕೇರಿ, ಆ. 14: ಜಿಲ್ಲಾಡಳಿತ ವತಿಯಿಂದ ತಾ. 15 ರಂದು ನಗರದ ಕೋಟೆ ಆವರಣದಲ್ಲಿ 70ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ನಡೆಯಲಿದೆ. ತಾ. 15ರಂದು ಬೆಳಗ್ಗೆ 9 ಗಂಟೆಗೆ
ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸಮಡಿಕೇರಿ, ಆ. 14: ಯೋಜನೆ, ಸಾಂಖ್ಯಿಕ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್.ಸೀತಾರಾಂ ಅವರು ತಾ, 15 ಮತ್ತು 16 ರಂದು ಕೊಡಗು
ಜೀವ ಬೆದರಿಕೆಯೊಡ್ಡಿದ ಆರೋಪಿಗೆ ಶಿಕ್ಷೆಮಡಿಕೇರಿ, ಆ. 14: ಸೆಸ್ಕಾಂನ ಲೈನ್‍ಮ್ಯಾನ್‍ವೊಬ್ಬರ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ ಆರೋಪಿಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಲೈನ್‍ಮ್ಯಾನ್