ಆತ್ಮವಿಶ್ವಾಸದ ಕಾರ್ಯಗಳು ಮಾತ್ರ ಇತಿಹಾಸ ಪುಟಗಳನ್ನು ಸೇರಲು ಸಾಧ್ಯ: ಡಾ. ಚಂದ್ರಶೇಖರ್

ಗೋಣಿಕೊಪ್ಪಲು, ಆ. 21: ಇತಿಹಾಸದ ಪುಟಗಳನ್ನು ತಿರುವಿದಾಗ ತನ್ನಲ್ಲಿ ಆತ್ಮವಿಶ್ವಾಸ ಮತ್ತು ದೃಢವಾದ ನಂಬಿಕೆಯಿಂದ ತನ್ನ ಗುರಿಯೆಡೆ ಸಾಗಿದ ವ್ಯಕ್ತಿಗಳನ್ನು ಮಾತ್ರ ಕಾಣಲು ಸಾಧ್ಯವಿದೆ ಎಂದು ಪೊನ್ನಂಪೇಟೆ

ಬಿಇಓ ಕಚೇರಿ ರಸ್ತೆ ದುರಸ್ತಿಗೆ ಆಗ್ರಹ

ಸೋಮವಾರಪೇಟೆ,ಆ.21: ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ತೆರಳುವ ರಸ್ತೆ ಗುಂಡಿಮಯವಾಗಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಈ ರಸ್ತೆಯಲ್ಲಿ ಕಚೇರಿ ಕೆಲಸಕ್ಕೆ ದಿನಂಪ್ರತಿ ನೂರಾರು ಮಂದಿ ಆಗಮಿಸುತ್ತಿದ್ದು, ಸಂಚಾರ

‘ನಾರಾಯಣ ಗುರುಗಳ ಜನ್ಮದಿನ ಸರ್ಕಾರಿ ಆಚರಣೆಯಾಗಬೇಕು’

ಸೋಮವಾರಪೇಟೆ,ಆ.21: ಸಮಾಜದಲ್ಲಿ ತುಳಿತಕ್ಕೆ ಒಳಗಾಗಿದ್ದ ಜನಾಂಗಕ್ಕೆ ಆಶಾಕಿರಣವಾದ ಬ್ರಹ್ಮಶ್ರೀ ನಾರಾಯಣಗುರುಗಳ ಜನ್ಮದಿನಾಚರಣೆ ಯನ್ನು ಸರಕಾರಿ ಕಾರ್ಯಕ್ರಮವಾಗಿ ಆಚರಿಸುವಂತಾದಾಗ ಮಾತ್ರ ಸಮಾನತೆಗೆ ಅರ್ಥ ಬರುತ್ತದೆ ಎಂದು ಇಲ್ಲಿನ ನಾರಾಯಣಗುರು