ಪ್ರವಾಸೋದ್ಯಮಕ್ಕೆ ಹಿನ್ನಡೆ : ಶೇ. 50 ರಷ್ಟು ಕುಂಠಿತಕುಶಾಲನಗರ, ಆ 21: ಕೊಡಗು ಜಿಲ್ಲೆಯ ಪ್ರವಾಸೋದ್ಯಮಕ್ಕೆ ಮತ್ತೆ ಹಿನ್ನಡೆ ಕಾಣುವಂತಾಗಿದೆ. ಜಿಲ್ಲೆಯ ಪ್ರಮುಖ ವಾಣಿಜ್ಯ ಕೇಂದ್ರ ಕುಶಾಲನಗರ ಕಳೆದ ಒಂದು ವಾರದಿಂದ ಪ್ರಕ್ಷುಬ್ಧ ಪರಿಸ್ಥಿತಿಗೆ ಒಳಗಾಗಿದ್ದೇ
ಗುಂಡಿಮಯ ರಸ್ತೆ: ಹೊನ್ನಮ್ಮನ ಕೆರೆ ಜಾತ್ರೋತ್ಸವಕ್ಕೆ ತಡೆ ಹಾಕಲು ನಿರ್ಧಾರಸೋಮವಾರಪೇಟೆ,ಆ.21: ತಾಲೂಕಿನ ಇತಿಹಾಸ ಪ್ರಸಿದ್ದ ಹೊನ್ನಮ್ಮನಕೆರೆ ಸಂಪರ್ಕಿಸುವ ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಳಿಮಳ್ತೆ ಗ್ರಾಮದ ರಸ್ತೆ ಗುಂಡಿಮಯವಾಗಿದ್ದು, ದುರಸ್ತಿಗೊಳಿಸಲು ಸಂಬಂಧಿಸಿದವರು ವಿಫಲರಾದ ಹಿನ್ನೆಲೆ ರಸ್ತೆಯ ಗುಂಡಿಗಳಲ್ಲಿ
ವ್ಯವಸಾಯದತ್ತ ಚಿತ್ತ ಹರಿಸಲು ಕೆಜಿಬಿ ಕರೆಕುಶಾಲನಗರ, ಆ.21 : ಜಿಲ್ಲೆಯಲ್ಲಿ ಭೂಮಿ ಮಾರಾಟ ದಂಧೆಗೆ ಕಡಿವಾಣ ಹಾಕುವದರೊಂದಿಗೆ ಯುವಪೀಳಿಗೆ ವ್ಯವಸಾಯದ ಕಡೆಗೆ ಆಸಕ್ತಿ ಬೆಳೆಸಿಕೊಳ್ಳಬೇಕೆಂದು ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಕರೆನೀಡಿದ್ದಾರೆ. ನಂಜರಾಯಪಟ್ಟಣ
ಮಡಿಕೇರಿ ಕೊಡವ ಸಮಾಜ : ನೂತನ ಅಧ್ಯಕ್ಷರಾಗಿ ಕೆ.ಎಸ್. ದೇವಯ್ಯಮಡಿಕೇರಿ, ಆ. 21: ಪ್ರತಿಷ್ಠಿತ ಮಡಿಕೇರಿ ಕೊಡವ ಸಮಾಜದ ನೂತನ ಆಡಳಿತ ಮಂಡಳಿಗೆ ತೀವ್ರÀ ಕುತೂಹಲಭರಿತವಾಗಿ ಇಂದು ಚುನಾವಣೆ ನಡೆದಿದ್ದು, ಮುಂದಿನ ಸಾಲಿನ ಅಧ್ಯಕ್ಷರಾಗಿ ಕೊಂಗಂಡ ಎಸ್.
ನ್ಯಾಯಬೆಲೆ ಅಂಗಡಿಗೆ ಭೇಟಿಸುಂಟಿಕೊಪ್ಪ, ಆ. 21: ಇಲ್ಲಿನ ಗದೆಹಳ್ಳದ ಸಹಕಾರಿ ಮಹಿಳಾ ಸಂಘದ ನ್ಯಾಯಬೆಲೆ ಅಂಗಡಿಗೆ ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಾಗೃತ ದಳದ ಸದಸ್ಯ ವಿ.ಪಿ.