ಹಾರಂಗಿ ಅಣೆಕಟ್ಟೆಯಿಂದ ನಾಲೆಗೆ ನೀರು ಸ್ಥಗಿತ: ರೈತರ ಪರದಾಟಕೂಡಿಗೆ, ಸೆ. 30: ಜಿಲ್ಲೆಯ ಪ್ರಮುಖ ಜಲಾಶಯವಾದ ಹಾರಂಗಿ ಜಲಾಶಯದಿಂದ ಕಳೆದ ಮೂರು ತಿಂಗಳುಗಳಿಂದ ಮೂರು ಜಿಲ್ಲೆಗಳ ರೈತರುಗಳಿಗೆ ಅನುಕೂಲವಾಗುವಂತೆ ನಾಲೆಯಿಂದ 1900 ಕ್ಯೂಸೆಕ್ ನೀರನ್ನು ಹರಿಸಲಾದ
‘ದ್ವೇಷ ರಾಜಕಾರಣ ನಿಲ್ಲಿಸಿ’ : ಎ.ಕೆ. ಸುಬ್ಬಯ್ಯಮಡಿಕೇರಿ, ಸೆ. 30: ಕೋಮುವಾದಿ ಶಕ್ತಿಗಳು ಸಂಘರ್ಷ ಮಾಡುವ ಮೂಲಕ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಹಿರಿಯ ವಕೀಲ ಎ.ಕೆ. ಸುಬ್ಬಯ್ಯ ಆರೋಪಿಸಿದರು.ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ
ಬೆಳೆಗಾರರ ಬಗ್ಗೆ ಸರಕಾರದ ತಾರತಮ್ಯ ನೀತಿಗೆ ಅಸಮಾಧಾನಶ್ರೀಮಂಗಲ, ಸೆ. 30: ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಅಕಾಲಿಕ ಮಳೆಯಿಂದ ನಷ್ಟವಾಗಿರುವದಕ್ಕೆ ರಾಜ್ಯ ಸರ್ಕಾರ ತುರ್ತಾಗಿ ರೂ. 75 ಕೋಟಿ ಬಿಡುಗಡೆ ಮಾಡಿದೆ. ಹಾಗೆಯೇ ಕಾವೇರಿ
ಇಂದು ಗೋಣಿಕೊಪ್ಪ ದಸರಾಗೆ ಚಾಲನೆ*ಗೋಣಿಕೊಪ್ಪಲು, ಸೆ. 30: ದಸರಾ ಜನೋತ್ಸವವನ್ನು ಶಾಸಕ ಕೆ.ಜಿ. ಬೋಪಯ್ಯ ಉದ್ಘಾಟಿಸಲಿದ್ದಾರೆ. ತಾ. 1ರಂದು (ಇಂದು) ಬೆಳಿಗ್ಗೆ 8.30 ಕ್ಕೆ ಚಾಮುಂಡೇಶ್ವರಿ ದೇವಿ ಮೂರ್ತಿಗೆ ಪೂಜೆ ಸಲ್ಲಿಸುವದರ ಮೂಲಕ
ತೀರ್ಥ ಕುಂಡಿಕೆ ಮೇಲ್ಛಾವಣಿ ತೆರವು ಬ್ರಹ್ಮಗಿರಿಗೆ ಪ್ರವೇಶ ನಿಷೇಧಮಡಿಕೇರಿ, ಸೆ. 30: ಜೀವ ನದಿ ತಲಕಾವೇರಿಯ ಪವಿತ್ರ ತೀರ್ಥ ಕುಂಡಿಕೆಗೆ ಹೊದಿಸಿರುವ ಮೇಲ್ಛಾವಣಿಯನ್ನು ಕೂಡಲೇ ತೆರವುಗೊಳಿಸುವಂತೆ, ಬ್ರಹ್ಮಗಿರಿ ಬೆಟ್ಟಕ್ಕೆ ಹತ್ತುವ ಪ್ರವೇಶ ದ್ವಾರಕ್ಕೆ ಬೀಗ ಹಾಕಿರುವದನ್ನು