ಮಡಿಕೇರಿ ದಸರಾದಲ್ಲಿ ‘ಪುಸ್ತಕ ಸಂತೆ’ಮಡಿಕೇರಿ, ಅ. 5: ನಾಡಹಬ್ಬ ಮಡಿಕೇರಿ ದಸರಾ ಜನೋತ್ಸವ ಅಂಗವಾಗಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಏರ್ಪಡಿಸಿರುವ ‘ಪುಸ್ತಕ ಸಂತೆ’ ಪ್ರದರ್ಶನ ಮತ್ತು ಮಾರಾಟ ಮೇಳ ಗಾಂಧಿ
ದಸರಾ ಪ್ರಯುಕ್ತ ಮೆರಥಾನ್ ಸ್ಪರ್ಧೆಮಡಿಕೇರಿ, ಅ. 5: ಮಡಿಕೇರಿ ದಸರಾ ಅಂಗವಾಗಿ ದಸರಾ ಕ್ರೀಡಾ ಸಮಿತಿ ವತಿಯಿಂದ ಏರ್ಪಡಿಸಲಾಗಿರುವ ಕ್ರೀಡಾಕೂಟ ಇಂದಿನಿಂದ ಆರಂಭಗೊಂಡಿತು. ಪ್ರಥಮ ದಿನ ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ
ಜಿ.ಪಂ. ಸಾಮಾನ್ಯ ಸಭೆಯಲ್ಲಿ ಪಿ.ಡಿ.ಓ.ಗಳ ಬಗ್ಗೆ ಅಸಮಾಧಾನಮಡಿಕೇರಿ, ಅ. 5: ಕೊಡಗು ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಬಗ್ಗೆ ಇಂದು ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ನಡೆದ ಕೊಡಗು ಜಿಲ್ಲಾ
ಮೂರ್ನಾಡಿನಲ್ಲಿ ಕೈಲ್ ಮುಹೂರ್ತ ಆಚರಣೆಮಡಿಕೇರಿ, ಅ. 5: ಕೈಲ್ ಮುಹೂರ್ತ ಆಚರಣೆ ಸಮಿತಿ ಹಾಗೂ ಗೌಡ ಸಮಾಜ ಮೂರ್ನಾಡು ಇದರ ಸಹಯೋಗದಲ್ಲಿ ಸಮುದಾಯ ಬಾಂಧವರನ್ನು ಒಗ್ಗೂಡಿಸುವ ಕೈಲ್ ಮುಹೂರ್ತ ಸಂತೋಷ ಕೂಟ,
ಗೋಣಿಕೊಪ್ಪಲಿನಲ್ಲಿ ಜಿಲ್ಲಾಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟಮಡಿಕೇರಿ, ಅ. 5: ಕೊಡಗು ಜಿಲ್ಲಾ ಅಥ್ಲೆಟಿಕ್ ಸಂಸ್ಥೆಯ ವತಿಯಿಂದ ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟ ಗೋಣಿಕೊಪ್ಪಲಿನ ಕಾಲ್ಸ್ ಶಾಲೆಯ ಸಿಂಥೆಟಿಕ್ ಟ್ರ್ಯಾಕ್‍ನಲ್ಲಿ ನಡೆಯಲಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ