ಬಸ್ ತಡೆದು ಚಾಲಕನಿಗೆ ಹಲ್ಲೆ

ಶನಿವಾರಸಂತೆ, ಅ. 8: ಕೊಡ್ಲಿಪೇಟೆ ನಗರದಲ್ಲಿ ನಿನ್ನೆ ಸಂಜೆ ವ್ಯಕ್ತಿಗಳಿಬ್ಬರು ಕಾರಿನಲ್ಲಿ ಆಗಮಿಸಿ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್‍ವೊಂದನ್ನು ತಡೆದು ಕ್ಷುಲ್ಲಕ ಕಾರಣಕ್ಕಾಗಿ ಬಸ್ಸಿನ ಚಾಲಕನನ್ನು ನಿಂದಿಸಿ,

ದೇಶದಲ್ಲಿ ಏಕ ಸಂಸ್ಕøತಿಯನ್ನು ಹೇರುವ ಹುನ್ನಾರ

ಕುಶಾಲನಗರ, ಅ. 8: ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣುತ್ತಿರುವ ಭಾರತದಲ್ಲಿ ಈಗ ಏಕ ಸಂಸ್ಕøತಿಯನ್ನು ಹೇರುವ ದೊಡ್ಡ ಹುನ್ನಾರ ನಡೆಯುತ್ತಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ

ಬೈಕ್ ಅವಘಡ – ವ್ಯಕ್ತಿ ಸಾವು

ನಾಪೆÇೀಕ್ಲು, ಅ. 8: ಸಮೀಪದ ನೆಲಜಿ ಇಗ್ಗುತ್ತಪ್ಪ ದೇವಳದ ಹಿಂಬಾಗದಲ್ಲಿ ನಡೆದ ಬೈಕ್ ಅವಘಡದಲ್ಲಿ ವ್ಯಕ್ತಿಯೋರ್ವರು ಸಾವನ್ನಪ್ಪಿದ ಘಟನೆ ಸಂಭವಿಸಿದೆ. ಕೇರಳ ರಾಜ್ಯದ ವಯನಾಡು ಜಿಲ್ಲೆಯ ಕೃಷ್ಣನ್‍ಕುಟ್ಟಿ ಅವರ

ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯಿಂದ ಮನವಿ

ಕುಶಾಲನಗರ, ಅ. 8: ಜೀವನದಿ ಕಾವೇರಿ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಕಾರ್ಯ ಯೋಜನೆಗಳನ್ನು ರೂಪಿಸುವಂತೆ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯಿಂದ ಪ್ರಧಾನ ಮಂತ್ರಿಗಳಿಗೆ ಮನವಿ ಪತ್ರವೊಂದನ್ನು

ಆಂತರಿಕ ಭದ್ರತೆಯ ಬಗ್ಗೆ ಕಾಳಜಿ ಅಗತ್ಯಆಂತರಿಕ ಭದ್ರತೆಯ ಬಗ್ಗೆ ಕಾಳಜಿ ಅಗತ್ಯ

ಕುಶಾಲನಗರ, ಅ.8: ಆಂತರಿಕ ಭದ್ರತೆಯ ಬಗ್ಗೆ ಪ್ರತಿಯೊಬ್ಬರೂ ಕಾಳಜಿ ವಹಿಸುವ ಮೂಲಕ ದೇಶದ ರಕ್ಷಣೆಯಲ್ಲಿ ಕೈಜೋಡಿಸಬೇಕಾಗಿದೆ ಎಂದು 2008 ರ ಮುಂಬೈ ಧಾಳಿಯಲ್ಲಿ ಪಾಲ್ಗೊಂಡ ಶೌರ್ಯಚಕ್ರ ಪ್ರಶಸ್ತಿ