ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷರ ಜಿಲ್ಲಾ ಪ್ರವಾಸಮಡಿಕೇರಿ, ಅ. 26: ರಾಜ್ಯ ನಾಲ್ಕನೇ ಹಣಕಾಸು ಆಯೋಗದ ಅಧ್ಯಕ್ಷ ಸಿ.ಜಿ. ಚಿನ್ನಸ್ವಾಮಿ ಮತ್ತು ಸರ್ವ ಸದಸ್ಯರ ತಂಡ ತಾ. 28 ರಂದು ಜಿಲ್ಲಾ ಪ್ರವಾಸ ಕಾರ್ಯಕ್ರಮ
ರಕ್ತದಾನ ಶಿಬಿರ ಉದ್ಘಾಟನೆಮಡಿಕೇರಿ, ಅ. 26: ವಿಶೇಷ ಚೇತನರು ಹಾಗೂ ಹಿರಿಯ ನಾಗರಿಕರಿಗೆ ಮೀಸಲಿಡಬೇಕೆಂಬ ಉದ್ದೇಶದಿಂದ ಇಂದು ಇಲ್ಲಿನ ಬಾಲಭವನದಲ್ಲಿ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು. ಶಿಬಿರ ಉದ್ಘಾಟಿಸಿದ ‘ಶಕ್ತಿ’ ಸಂಪಾದಕ ಬಿ.ಜಿ.
ಏಕರೂಪ ನಾಗರಿಕ ಸಂಹಿತೆ ತಲಾಖ್ ಹಸ್ತಕ್ಷೇಪದ ವಿರುದ್ಧ ಪ್ರತಿಭಟನೆಮಡಿಕೇರಿ, ಅ. 26: ಕೇಂದ್ರ ಸರ್ಕಾರ ಮುಸ್ಲಿಮರ ವೈಯಕ್ತಿಕ ಕಾನೂನಿನಲ್ಲಿ ಹಸ್ತಕ್ಷೇಪ ನಡೆಸುತ್ತಿದೆ ಮತ್ತು ಸಮಾಜ ನಾಗರಿಕ ಸಂಹಿತೆ ಮುಸ್ಲಿಮರ ಧಾರ್ಮಿಕ ಸ್ವಾತಂತ್ರ್ಯಕ್ಕೆ ವಿರೋಧವಾಗಿದೆ ಎಂದು ಆರೋಪಿಸಿ
ರೋಟರಿ ಗವರ್ನರ್ ಡಾ. ನಾಗಾರ್ಜುನಮಡಿಕೇರಿ, ಅ. 26 - ಶಿಕ್ಷಣ ಕ್ಷೇತ್ರದಲ್ಲಿನ ಅಸಮಾನತೆ ತೊಡೆದು ಹಾಕುವ ನಿಟ್ಟಿನಲ್ಲಿ ಸಾಮಾಜಿಕ ಸೇವಾ ಸಂಸ್ಥೆಗಳ ಪಾತ್ರ ಮಹತ್ವದ್ದಾಗಿದ್ದು ರೋಟರಿ ಕ್ಲಬ್ ಈ ನಿಟ್ಟಿನಲ್ಲಿ ಆದ್ಯತೆ
ಮುಂದಿನ ಬಾರಿ ಬಿಜೆಪಿಗೆ ಅಧಿಕಾರಸೋಮವಾರಪೇಟೆ, ಅ. 25: “ಎಲ್ಲರೂ ನಮ್ಮ ಗ್ರಾಮದ ರಸ್ತೆ ಸರಿಯಿಲ್ಲ ಎಂದು ನನ್ನ ಬಳಿ ಬರುತ್ತಾರೆ. ಈಗಿನ ಸರ್ಕಾರದಲ್ಲಿ ನಮ್ಮ ಕೈ ಕಟ್ಟಿದೆ. ಬಿಡಿಗಾಸೂ ಅನುದಾನ ನೀಡುತ್ತಿಲ್ಲ.