ನಾಲ್ಕುನಾಡಿನಲ್ಲಿ ನೆಲ ಕಚ್ಚಿದ ಕಾಫಿ ಫಸಲು ಆತಂಕದಲ್ಲಿ ಬೆಳೆಗಾರರುನಾಪೆÇೀಕ್ಲು, ಜು. 15: ನಾಲ್ಕುನಾಡು ವ್ಯಾಪ್ತಿಯಲ್ಲಿ ಕಳೆದ 20 ದಿನಗಳಿಂದ ಎಡೆಬಿಡದೆ ನಿರಂತರವಾಗಿ ಸುರಿಯುತ್ತಿರುವ ಮಳೆ, ಗಾಳಿಯ ಪರಿಣಾಮ ಕಾಫಿ ಫಸಲು ಸಂಪೂರ್ಣ ನೆಲಕಚ್ಚಿದ್ದು, ಆತಂಕದ ಪರಿಸ್ಥಿತಿ
ವರ್ಷಾಧಾರೆಗೆ ಮೈದುಂಬಿರುವ ಜಲಪಾತಗಳುಸೋಮವಾರಪೇಟೆ, ಜು. 15: ತಾಲೂಕಿನ ಪುಷ್ಪಗಿರಿ ಬೆಟ್ಟಶ್ರೇಣಿ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆ ಪ್ರವಾಸಿಗರ ನೆಚ್ಚಿನ ತಾಣ ಮಲ್ಲಳ್ಳಿ ಜಲಪಾತ ಸೇರಿದಂತೆ ಸಣ್ಣಪುಟ್ಟ ಜಲಪಾತಗಳು ಮೈದುಂಬಿದ್ದು, ಎಲ್ಲರನ್ನೂ
ನಾಳೆ ಆಟ್ ಪಾಟ್ ತರಬೇತಿ ಶಿಬಿರಮಡಿಕೇರಿ, ಜು. 15: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಬೆಂಗಳೂರು ಬಿ.ಇ.ಎಲ್. ಕೊಡವ ಅಸೋಷಿಯೇಷನ್ ಇವರ ಸಂಯುಕ್ತ ಆಶ್ರಯದಲ್ಲಿ ತಾ. 17 ರಂದು ಮಧ್ಯಾಹ್ನ 3.45 ಗಂಟೆಗೆ
ಬೆಳೆಗಾರರ ಬದುಕು ಕೊರೆಯುತ್ತಿರುವ ಬಿಳಿ ಕಾಂಡಕೊರಕಸೋಮವಾರಪೇಟೆ, ಜು. 15: ಅರೇಬಿಕಾ ಕಾಫಿಯ ಕಣಜ ಎಂದೇ ಪ್ರಖ್ಯಾತಿ ಪಡೆದಿರುವ ಸೋಮವಾರ ಪೇಟೆ ವ್ಯಾಪ್ತಿಯಲ್ಲಿ ಬಿಳಿ ಕಾಂಡಕೊರಕ (ಬೋರರ್)ದ ಹಾವಳಿ ಮಿತಿಮೀರಿದ್ದು, ಅರೇಬಿಕಾ ಕಾಫಿ ಅವಸಾನದತ್ತ
ಎಂ.ಎಫ್.ಎ. ತರಗತಿಗೆ ಅರ್ಜಿ ಆಹ್ವಾನಮಡಿಕೇರಿ, ಜು. 15: ಮೈಸೂರಿನಲ್ಲಿರುವ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲೆ ಕಾಲೇಜಿನಲ್ಲಿ ಪ್ರಥಮ ಎಂ.ಎಫ್.ಎ. ತರಗತಿಗಳ ಪ್ರವೇಶಕ್ಕಾಗಿ 2016-17ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಪ್ರಥಮ ಎಂ.ಎಫ್.ಎ. ಯಲ್ಲಿ