ದಿಡ್ಡಳ್ಳಿ ತೆರವು ಪ್ರಕರಣ ಮುಖ್ಯಮಂತ್ರಿಗೆ ಮನವಿಬೆಂಗಳೂರು, ಡಿ. 15: ದಿಡ್ಡಳ್ಳಿಯಲ್ಲಿ 576 ಗಿರಿಜನರ ಗುಡಿಸಲುಗಳನ್ನು ಅರಣ್ಯ ಇಲಾಖೆ ತೆರವುಗೊಳಿಸಿದ ಪ್ರಕರಣ ಇದೀಗ ರಾಜ್ಯದ ಉನ್ನತ ವಲಯದ ಗಮನಕ್ಕೆ ಬಂದಿದ್ದು, ಹೊಸ ತಿರುವು ಪಡೆದಿದೆ.ರಾಜ್ಯದ
ಗುಡಿಸಲು ತೆರವು ವಿರುದ್ಧ ‘ಕೊಡಗು ಚಲೋ ಅಭಿಯಾನ’ಸಿದ್ದಾಪುರ, ಡಿ. 15: ದಿಡ್ಡಳ್ಳಿ ಗಿರಿಜನರ ಗುಡಿಸಲು ತೆರವುಗೊಳಿಸಿದ ಕ್ರಮವನ್ನು ಖಂಡಿಸಿ ಕೊಡಗು ಚಲೋ ಅಭಿಯಾನ ನಡೆಸಲಾಗುವದು ಎಂದು ರಾಜ್ಯ ಭೂಮಿ ಹಾಗೂ ನಿವೇಶನ ಹೋರಾಟ ಸಮಿತಿಯ
ವಿದೇಶದಲ್ಲಿ ಮಾತನಾಡುವ ಮೋದಿ ಸಂಸತ್ನಲ್ಲಿ ಯಾಕೆ ಮಾತನಾಡುತ್ತಿಲ್ಲಮಡಿಕೇರಿ, ಡಿ.15 : ವಿದೇಶಗಳಲ್ಲಿ ಭಾಷಣ ಮಾಡಿ ಗಮನ ಸೆಳೆಯುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 500 ಹಾಗೂ 1000 ರೂ. ಮುಖ ಬೆಲೆಯ ನೋಟ್‍ಗಳನ್ನು ಅಮಾನ್ಯಗೊಳಿಸಿರುವ
ಜಿಲ್ಲೆಯಲ್ಲಿ ಅರೆಭಾಷೆ ಸಾಂಸ್ಕøತಿಕ ಗ್ರಾಮ ಸ್ಥಾಪನೆಮಡಿಕೇರಿ, ಡಿ. 15: ಅರೆಭಾಷೆ ಸಂಸ್ಕøತಿ, ಪದ್ಧತಿ, ಆಚಾರ - ವಿಚಾರಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹಾಗೂ ಮುಂದಿನ ಪೀಳಿಗೆಗೆ, ನಾಡಿನ ಜನತೆಗೆ ಪರಿಚಯಿಸುವ ನಿಟ್ಟಿನಲ್ಲಿ ಅರೆಭಾಷೆ
ಪೊಲೀಸ್ ಇಲಾಖೆಯಲ್ಲಿ ಕಾರ್ಯಾರಂಭಗೊಳ್ಳಲಿದೆ ಮಹಿಳಾ ಠಾಣೆಮಡಿಕೇರಿ, ಡಿ. 15: ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ಕಾನೂನು ಸುವ್ಯವಸ್ಥೆಯೊಂದಿಗೆ ಎಲ್ಲಾ ಆಗು ಹೋಗುಗಳನ್ನು ನಿಯಂತ್ರಿಸಲು ಹೊಸತನದ ‘‘ಕಾರ್ಯಾಚರಣೆ’’ ಕಾರ್ಯರೂಪಕ್ಕೆ ಬರುತ್ತಿದೆ. ಕೊಡಗು ಜಿಲ್ಲೆಯಲ್ಲಿ ಈ ತನಕ