ಮಂದ್ ಐನ್ಮನೆಗಳಿಗೆ ಕಾಯಕಲ್ಪ ನೀಡಬೇಕು: ಬಿ.ಎಸ್. ತಮ್ಮಯ್ಯಶ್ರೀಮಂಗಲ, ಡಿ. 19: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಪ್ರಸ್ತುತ ಅವಧಿಯಲ್ಲಿ ಕೊಡವ ಸಾಂಸ್ಕøತಿಕ ಹಾಗೂ ಜಾನಪದ ಕಲೆಗಳನ್ನು ಕಲಿಸುವ ಯೋಜನೆಯಡಿ 23 ಕಾರ್ಯಕ್ರಮ ಮಾಡಲಾಗಿದೆ. ಇದರಲ್ಲಿ
ಕೂಲಿ ಕಾರ್ಮಿಕರಿಗೆ ನಿವೇಶನ ಆಗ್ರಹಿಸಿ ಪ್ರತಿಭಟನೆಸುಂಟಿಕೊಪ್ಪ, ಡಿ. 19: ಕೊಡಗಿನಲ್ಲಿ ನೆಲೆಸಿರುವ ಅಸಂಖ್ಯಾತ ಕೂಲಿ ಕಾರ್ಮಿಕರು ‘ಸೂರು’ ಇಲ್ಲದೇ ಪರಿತಪಿಸುತ್ತಿದ್ದಾರೆ. ಅವರಿಗೆ ಸರಕಾರ, ಜಿಲ್ಲಾಡಳಿತ ನಿವೇಶನ ಒದಗಿಸಿ ಮನೆ ನಿರ್ಮಿಸಿ ಕೊಡಬೇಕೆಂದು ಎಐಟಿಯುಸಿ
ಪೊರಾಡ್ ಮಂದ್ನಲ್ಲಿ ಸಂಭ್ರಮದ ಪುತ್ತರಿ ಕೋಲ್ಮಂದ್ಶ್ರೀಮಂಗಲ, ಡಿ. 19: ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯ ಪೊರಾಡ್ ಗ್ರಾಮದ ಊರು ಮಂದ್‍ನಲ್ಲಿ ಗ್ರಾಮಸ್ಥರು ಸಾಮೂಹಿಕವಾಗಿ ಕೋಲ್ ಮಂದ್ ಆಚರಣೆ ಮಾಡಿದರು. ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಸಾಮೂಹಿಕವಾಗಿ ಸೇರಿದ
ಈದ್ ಮಿಲಾದ್ ಆಚರಣೆಸಿದ್ದಾಪುರ, ಡಿ. 19: ಸಮೀಪದ ಪಾಲಿಬೆಟ್ಟದಲ್ಲಿ ಪ್ರವಾದಿ ಮುಹಮ್ಮದ್ ಪೈಗಂಬರ್ ರವರ1491ನೇ ಜನ್ಮದಿನವನ್ನು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆಚರಣೆ ಮಾಡಿದರು. ಜುಮಾ ಮಸೀದಿ ಹಾಗೂ ಮುಹಿಮ್ಮಾತ್ತುದ್ದೀನ್ ಮದರಸ
ಅಪಘಾತದಲ್ಲಿ ಬೇಕರಿ ಕಳೆದುಕೊಂಡಿದ್ದ ವರ್ತಕನಿಗೆ ಸಂಘದಿಂದ ನೆರವುಸೋಮವಾರಪೇಟೆ, ಡಿ. 19: ಇತ್ತೀಚೆಗೆ ಸಂಭವಿಸಿದ ವಾಹನ ಅಪಘಾತದಲ್ಲಿ ತನ್ನ ಬೇಕರಿಯನ್ನು ಕಳೆದುಕೊಂಡಿದ್ದ ವರ್ತಕನಿಗೆ ಇಲ್ಲಿನ ಚೇಂಬರ್ ಆಫ್ ಕಾಮರ್ಸ್‍ನ ಪದಾಧಿಕಾರಿಗಳು ಧನ ಸಹಾಯ ನೀಡಿ ಮಾನವೀಯತೆ