ಗೋಣಿಕೊಪ್ಪಲಿನಲ್ಲಿ ವಿಭಿನ್ನ ತಳಿಯ ಚಿತ್ತಾಕರ್ಷಕ ಶ್ವಾನ ಪ್ರದರ್ಶನವರದಿ : ಟಿ.ಎಲ್.ಶ್ರೀನಿವಾಸ್ ಗೋಣಿಕೊಪ್ಪಲು, ಜ.5: ಒಂದಕ್ಕಿಂತ ಒಂದು ಚೆನ್ನ. ಪುಟ್ಟ ಬೆಕ್ಕಿನ ಮರಿಗಳಂತಹ ಶ್ವಾನಗಳು, ಹೆದರಿಕೆ ಹುಟ್ಟಿಸುವಂತಹ ದೊಡ್ಡ ಬಾಯಿಯ ನೆಪೆÇೀಲಿಯನ್ ಮ್ಯಾಸ್ಟಿಫ್ ತಳಿಯ ಶ್ವಾನ, ಗ್ರೇಟ್‍ಡೇನ್,
ವಿದ್ಯಾರ್ಥಿ ಜೀವನದಲ್ಲೇ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಲು ಕರೆಸೋಮವಾರಪೇಟೆ, ಜ. 5: ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು, ಸಮಯ ಪಾಲನೆಗೆ ಹೆಚ್ಚಿನ ಮಹತ್ವ ನೀಡಬೇಕು. ವಿದ್ಯಾರ್ಥಿ ದೆಸೆಯಲ್ಲಿಯೇ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳುವ ಮೂಲಕ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಬೇಕು
ಸಮಾವೇಶದಲ್ಲಿ ಮೂವರು ಕಿರಿಯ ವಿಜ್ಞಾನಿಗಳು ಭಾಗಿಮಡಿಕೇರಿ, ಜ. 5: ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ ವತಿಯಿಂದ ಮಹಾರಾಷ್ಟ್ರದ ಬಾರಾಮತಿ ನಗರದಲ್ಲಿ
ದಲಿತರ ಕಡೆಗಣನೆ ಆರೋಪ : ಗಣರಾಜ್ಯೋತ್ಸವದಂದು ಪ್ರತಿಭಟನೆ ಮಡಿಕೇರಿ, ಜ. 5 : ದಲಿತರ ಪರವಾದ ಬೇಡಿಕೆಗಳಿಗೆ ಜಿಲ್ಲಾಡಳಿತ ಯಾವದೇ ಸ್ಪಂದನೆಯನ್ನು ನೀಡುತ್ತಿಲ್ಲವೆಂದು ಆರೋಪಿಸಿರುವ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕ ಜ.26 ರಂದು ಗಣರಾಜ್ಯೋತ್ಸವವನ್ನು
ಕೇಂದ್ರ ಸರಕಾರದಿಂದ ಜನರ ಲೂಟಿ : ಎಐಸಿಸಿ ಸಂಯೋಜಕಿ ಉಷಾ ನಾಯ್ಡು ಆರೋಪಮಡಿಕೇರಿ, ಜ.5 : ನೋಟು ಗಳನ್ನು ಅಮಾನ್ಯೀಕರಣಗೊಳಿಸುವ ಮೂಲಕ ಕೇಂದ್ರ ಸರ್ಕಾರ ದೇಶದ ಜನರ ಮೇಲೆ ಸರ್ಜಿಕಲ್ ಧಾಳಿ ನಡೆಸಿ, ಹಣವನ್ನು ಲೂಟಿ ಮಾಡುವ ಕಾರ್ಯ ಮಾಡಿದೆ