ಸಂಸ್ಕøತ ಕಲಿಕೆಗೆ ತೊಡಗಿಸಿಕೊಳ್ಳಲು ಅರ್ಜಿ ಆಹ್ವಾನ ಮಡಿಕೇರಿ, ಮಾ. 24: ಭಾರತದ ವಿಕಾಸಕ್ಕೆ ಸಂಸ್ಕøತದ ಶಿಕ್ಷಣ ಅನಿವಾರ್ಯ ಎಂಬ ನಂಬಿಕೆಯೊಂದಿಗೆ ಸಂಸ್ಕøತ ಭಾರತಿ ಕಳೆದ 36 ವರ್ಷಗಳಿಂದ ಶ್ರಮಿಸುತ್ತಿದೆ. ಇಂದು ದೇಶ-ವಿದೇಶಗಳಲ್ಲಿ 20 ಸಾವಿರಕ್ಕೂ
ಹರಾಜು ಪ್ರಕ್ರಿಯೆ ಮೊಟಕು ಶನಿವಾರಸಂತೆ, ಮಾ. 24: ಕೊಡ್ಲಿಪೇಟೆ ಗ್ರಾ.ಪಂ. ಸಭಾಂಗಣದಲ್ಲಿ ಪಂಚಾಯಿತಿ ಅಧ್ಯಕ್ಷೆ ಅನುಸೂಯ ಹೇಮರಾಜ್ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಂತೆ ಸುಂಕ, ಹಸಿಮೀನು, ಕೋಳಿ ಮಾಂಸ ಮತ್ತು
ಸಂಬಳ ಲಭಿಸದೆ ಆರೆಂಟು ತಿಂಗಳಿಂದ ಬವಣೆಮಡಿಕೇರಿ, ಮಾ. 24: ಮಡಿಕೇರಿ ನಗರಸಭೆಯ ಆಳ್ವಿಕೆಗೆ ಒಳಪಟ್ಟು, ಶತಮಾನ ಕಂಡಿರುವ ಮೂರು ಪ್ರಾಥಮಿಕ ಶಾಲೆಗಳು ನಗರದ ಮೂರು ಕಡೆಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ನೂರಾರು ಮಕ್ಕಳು ಕಲಿಯುತ್ತಿರುವ ಈ
ಅಪಾಯಕಾರಿ ಪೊನ್ನಂಪೇಟೆ ಶ್ರೀಮಂಗಲ ರಸ್ತೆಶ್ರೀಮಂಗಲ, ಮಾ. 24: ಶ್ರೀಮಂಗಲದಿಂದ ಹುದಿಕೇರಿ ಮೂಲಕ ಪೊನ್ನಂಪೇಟೆ ರಸ್ತೆ ನಡುವೆ ಹಲವೆಡೆ ಮರುಡಾಂಬರೀಕರಣ ಮಾಡಲಾಗಿದ್ದು ಈ ಸಂದÀರ್ಭ ರಸ್ತೆಯ ಎರಡು ಬದಿಯ ಕಾಡುಗಳನ್ನು ತೆರವುಗೊಳಿಸುವ ಸಂದರ್ಭ
ಒಕ್ಕಲಿಗ ಯುವ ವೇದಿಕೆಯ ಕ್ರೀಡಾಕೂಟಗೋಣಿಕೊಪ್ಪಲು, ಮಾ. 24: ತಾಲೂಕು ಒಕ್ಕಲಿಗರ ಯುವ ವೇದಿಕೆ ವತಿಯಿಂದ ಜಿಲ್ಲಾ ಮಟ್ಟದ ಒಕ್ಕಲಿಗರ ಕ್ರೀಡಾಕೂಟವನ್ನು ಏಪ್ರಿಲ್ 28 ರಿಂದ ಹಾತೂರು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮೈದಾನದಲ್ಲಿ