ಮಣ್ಣು ಹಾಕೋದು..., ತೆಗೆಯೋದೇ ಕೆಲಸ...!?ಮಡಿಕೇರಿ, ಫೆ. 17: ಅಭಿವೃದ್ಧಿ ಕಾರ್ಯಗಳಿಗೆಂದು ಸರಕಾರ ಹಣ ಬಿಡುಗಡೆ ಮಾಡುತ್ತದೆ. ಆದರೆ ಆ ಹಣವನ್ನು ಪೋಲು ಮಾಡುವದೆಂದರೆ ಅಧಿಕಾರಿಗಳಿಗೆ, ಪ್ರತಿನಿಧಿಗಳಿಗೆ ಎಲ್ಲಿಲ್ಲದ ಸಂತೋಷ ಕಾಣ್ಸುತ್ತೆ. ಇದು ಯಾಕೇಂದ್ರೆ
ಜೈಲು ಸೇರುತ್ತೇವೆ ಎನ್ನುವದು ಬೇಜವಾಬ್ದಾರಿತನದ ಹೇಳಿಕೆ ಮಡಿಕೇರಿ, ಫೆ.17 : ದಿಡ್ಡಳ್ಳಿ ಪ್ರದೇಶದಲ್ಲಿ ವಾಸಿಸುತ್ತಿರುವ ಬಡ ಜನತೆಗೆ ಆರಂಭದಲ್ಲಿ ಅಲ್ಲಿ ನೆಲೆಯೂರಲು ಅವಕಾಶ ನೀಡುವ ಮೂಲಕ ಸರಕಾರ ತಪ್ಪು ಮಾಡಿದ್ದು, ಸರಕಾರವೇ ತನ್ನ ತಪ್ಪನ್ನು
ಪಾಲೇಮಾಡು ವಿವಾದಕ್ಕೆ ಸರಕಾರ ಕಾರಣ : ಸಿಪಿಐಎಂ ಆರೋಪ ಮಡಿಕೇರಿ, ಫೆ.17 :ಪಾಲೇಮಾಡು ಪೈಸಾರಿಯಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ನಿವಾಸಿಗಳಿಗೆ ಈ ಹಿಂದೆ ಶವ ಸಂಸ್ಕಾರ ಮಾಡುತ್ತಿದ್ದ ಪ್ರದೇಶವನ್ನೆ ಸ್ಮಶಾನಕ್ಕಾಗಿ ನೀಡಬೇಕೆಂದು ಸಿಪಿಐಎಂ ಕಾರ್ಯ
ಇಂದು ಜಿಲ್ಲಾಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಮಡಿಕೇರಿ, ಫೆ. 17: ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿ.ಎಸ್.ಇ.ಆರ್.ಟಿ.), ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‍ನ ಜಿಲ್ಲಾ
ಶಿಪ್ ಮೋಡೆಲಿಂಗ್ ಸ್ಪಧೆರ್Éಯಲ್ಲಿ ಚಿನ್ನಗೋಣಿಕೊಪ್ಪಲು, ಫೆ. 17: ದೆಹಲಿಯಲ್ಲಿ ಗಣರಾಜ್ಯೋತ್ಸವ ಸಂದÀರ್ಭದಲ್ಲಿ ಜರುಗಿದ ಎನ್‍ಸಿಸಿಯ ನೇವಿ ವಿಭಾಗದ ಶಿಪ್ ಮೋಡೆಲಿಂಗ್ ಸ್ಪರ್ಧೆಯಲ್ಲಿ ಕರ್ನಾಟಕ ಮತ್ತು ಗೋವಾ ರಾಜ್ಯವನ್ನು ಪ್ರತಿನಿಧಿಸಿದ್ದ ವೀರಾಜಪೇಟೆಯ ಹೊಟೇಲ್