ಪಿಂಚಣಿದಾರರಿಗೆ ಸೂಚನೆಮಡಿಕೇರಿ, ಫೆ. 27 : ಸಾಮಾಜಿಕ ಭದ್ರತಾ ಯೋಜನೆ ಗಳಡಿ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳು ತಮ್ಮ ವಾಸಸ್ಥಳ/ ವಿಳಾಸ ಬದಲಾವಣೆ ಮಾಡಿದ್ದಲ್ಲಿ ತಮ್ಮ ವ್ಯಾಪ್ತಿಯ ಕಂದಾಯ ಅಧಿಕಾರಿಗಳಿಗೆ
ತೋಡಿಗೆ ಕಲುಷಿತ ನೀರು: ಗ್ರಾ.ಪಂ.ಗೆ ದೂರುಸುಂಟಿಕೊಪ್ಪ, ಫೆ. 27: ಇಲ್ಲಿಗೆ ಸಮೀಪದ ಹರದೂರು ಗ್ರಾಮ ಪಂಚಾಯಿತಿಗೆ ಸೇರಿದ ಕೆಲ ಗ್ರಾಮಸ್ಥರಿಗೆ ತೋಡಿನಲ್ಲಿ ಹರಿದು ಬರುತ್ತಿರುವ ಕಾಫಿ ಪÀಲ್ಪರ್ ಮಾಡಿದ ಕಲುಷಿತ ನೀರಿನಿಂದ ರೋಗರುಜಿನ
ಸವಿತಾ ಸಮಾಜದ ಮಹಾಸಭೆಸಿದ್ದಾಪುರ, ಫೆ. 27: ಸಿದ್ದಾಪುರ ಹಾಗೂ ನೆಲ್ಯಹುದಿಕೇರಿ ಸವಿತಾ ಸಮಾಜ ಶಾಖೆಯ ವಾರ್ಷಿಕ ಮಹಾಸಭೆಯು ತಾ. 28 ರಂದು ನೆಲ್ಯಹುದಿಕೇರಿಯ ಶ್ರೀ ಮುತ್ತಪ್ಪ ದೇವಾಲಯದ ಸಭಾಂಗಣದಲ್ಲಿ ನಡೆಯಲಿದೆ
ಇಲಾಖೆಗೆ ಐಷಾರಾಮಿ ಸೌಕರ್ಯ: ಗ್ರಾಹಕನಿಗೆ ಮಾತ್ರ ನಿತ್ಯ ಸಮಸ್ಯೆಕುಶಾಲನಗರ, ಫೆ. 27: ಕೋಟಿಗಟ್ಟಲೆ ವೆಚ್ಚದಲ್ಲಿ ನಿರ್ಮಾಣ ಗೊಂಡಿರುವ ಕಟ್ಟಡಗಳು, ಪ್ರತೀ ಕಟ್ಟಡದ ಆವರಣದಲ್ಲಿ ಮೊಬೈಲ್ ಟವರ್‍ಗಳು, ಅಧಿಕಾರಿ, ಸಿಬ್ಬಂದಿ ಗಳಿಗೆ ಸರಕಾರದ ಎಲ್ಲಾ ರೀತಿಯ ಮೂಲಭೂತ
ನಾಳೆ ಪ್ರತಿಭಟನೆ ಮಡಿಕೇರಿ,ಫೆ. 27: ಕೇರಳದಲ್ಲಿ ಆರ್.ಎಸ್.ಎಸ್, ಎ.ಬಿ.ವಿ.ಪಿ., ಬಿ.ಎಂ.ಎಸ್. ಹಾಗೂ ಬಿ.ಜೆ.ಪಿ. ಮುಂತಾದ ರಾಷ್ಟ್ರೀಯ ಸಂಘಟನೆಗಳ ಸದಸ್ಯರ ಭೀಕರಹತ್ಯೆ, ಹಿಂಸಾಚಾರವನ್ನು ಖಂಡಿಸಿ ಸಿಟಿಜನ್ಸ್ ಫಾರ್ ಡೆಮಾಕ್ರೆಸಿ ಸಂಘಟನೆ ಮಾರ್ಚ್