ಸಾಮಾಜಿಕ ಉನ್ನತಿಗೆ ಆಧ್ಯಾತ್ಮಿಕದೊಂದಿಗೆ ಆಧುನಿಕ ವಿಜ್ಞಾನ ಅಗತ್ಯ

ಸೋಮವಾರಪೇಟೆ, ಫೆ. 27: ಸಾಮಾಜಿಕ ಉನ್ನತಿಗೆ ಆಧ್ಯಾತ್ಮಿಕತೆ ಯೊಂದಿಗೆ ಆಧುನಿಕ ವಿಜ್ಞಾನವೂ ಅತ್ಯಗತ್ಯವಾಗಿದ್ದು, ನೂತನ ಆವಿಷ್ಕಾರಗಳಿಗೆ ಸಮಾಜ ತೆರೆದು ಕೊಳ್ಳಬೇಕು ಎಂದು ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ

ಗುರಿ ಸಾಧನೆಯೇ ಸಿಎನ್‍ಸಿಯ ಧ್ಯೇಯ ನಾಚಪ್ಪ

ನಾಪೆÇೀಕ್ಲು, ಫೆ. 27: ಕಳೆದ 26 ವರ್ಷಗಳಿಂದ ಕೊಡವ ನ್ಯಾಷನಲ್ ಕೌನ್ಸಿಲ್ ಕೊಡವರ ಹಕ್ಕೊತ್ತಾಯಕ್ಕಾಗಿ ಶ್ರಮಿಸುತ್ತಿದೆ. ಅದರೊಂದಿಗೆ ಕಳೆದ 18 ವರ್ಷಗಳಿಂದ ಕೊಡವರನ್ನು ಬುಡಕಟ್ಟು ಜನಾಂಗ ಎಂದು

ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ

ಸೋಮವಾರಪೇಟೆ, ಫೆ. 27: ಕಾಂಗ್ರೆಸ್ ಸರ್ಕಾರದ ಹಲವು ಸಚಿವರು ಕಾಂಗ್ರೆಸ್ ಹೈಕಮಾಂಡ್‍ಗೆ ಕೋಟ್ಯಾಂತರ ರೂಪಾಯಿ ಕಪ್ಪ ನೀಡುವ ಮೂಲಕ ರಾಜ್ಯವನ್ನು ಕೊಳ್ಳೆ ಹೊಡೆದಿದ್ದಾರೆ ಎಂದು ಆರೋಪಿಸಿ, ತಕ್ಷಣ

ವೀರಾಜಪೇಟೆಯಲ್ಲಿ ದಂತ ಪದವೀಧರರ ಕಾರ್ಯಕ್ರಮ

ಮಡಿಕೇರಿ, ಫೆ. 27: ವಿಶ್ವ ದಂತ ಶಿಕ್ಷಣ ಸಂಘದ ಸಹಯೋಗ ದೊಂದಿಗೆ ವೀರಾಜಪೇಟೆ ದಂತ ಮಹಾವಿದ್ಯಾಲಯದ ಆಶ್ರಯದಲ್ಲಿ ಪ್ರಥಮ ವರ್ಷದ ದಂತ ಪದವೀಧರರ ಕಾರ್ಯಕ್ರಮವನ್ನು ದಂತ ಮಹಾವಿದ್ಯಾಲಯದಲ್ಲಿ

ಜನ ಮನ ಗೆದ್ದ ಜನಪದೋತ್ಸವ

ಕೂಡಿಗೆ, ಫೆ. 27: ಶಿವರಾತ್ರಿಯ ಅಂಗವಾಗಿ ತೊರೆನೂರಿನ ಶನಿದೇವರ ದೇವಾಲಯದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಜನಪದೋತ್ಸವವು ನೆರೆದಿದ್ದ ಅಸಂಖ್ಯಾತ ಗ್ರಾಮಸ್ಥರ ಜನಮನ ಸೂರೆಗೊಂಡಿತು. ಕನ್ನಡ ಮತ್ತು ಸಂಸ್ಕøತಿ ಇಲಾಖೆ,