ಆದಿವಾಸಿಗಳು ಮೂಲ ಸಂಸ್ಕøತಿ ತೊರೆಯದಿರಲು ಕರೆ

ಮಡಿಕೇರಿ, ಫೆ. 27: ಸಹಸ್ರಮಾನಗಳಿಂದ ಪ್ರಕೃತಿಯ ಆರಾಧನೆಯೊಂದಿಗೆ ಕಾಡಿನ ನಡುವೆ ಬದುಕು ಕಂಡುಕೊಂಡಿರುವ ಆದಿವಾಸಿ ಗಿರಿಜನರು ತಮ್ಮ ಮೂಲ ಸಂಸ್ಕøತಿ ಹಾಗೂ ಪೂಜೆ ಪದ್ಧತಿ ತೊರೆಯದಿರುವಂತೆ, ಆದಿವಾಸಿಗಳ

ಸಿದ್ದಾಪುರದಲ್ಲಿ ಸಿಪಿಐಎಂ ಪ್ರತಿಭಟನೆ

ಸಿದ್ದಾಪುರ, ಫೆ. 27: ಗ್ರಾಮ ಪಂಚಾಯಿತಿಯು ಸಮರ್ಪಕವಾಗಿ ಕಸ ವಿಲೇವಾರಿ ಮಾಡುತ್ತಿಲ್ಲ ಹಾಗೂ ಅಧ್ಯಕ್ಷರು ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಆರೋಪಿಸಿ ಸಿ.ಪಿ.ಐ (ಎಂ) ಪಕ್ಷವು ಗ್ರಾ.ಪಂ. ಮುಂಭಾಗ

ಕಾಂಗ್ರೆಸ್‍ನಿಂದ ಮಾ.4 ರಂದು “ಜನ ವೇದನ” ಕಾರ್ಯಕ್ರಮ

ಮಡಿಕೇರಿ, ಫೆ. 27 : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರದ ಏಕಪಕ್ಷೀಯ ನಿರ್ಧಾರಗಳಿಂದ ಜನ ಸಾಮಾನ್ಯರು ಎದುರಿಸುತ್ತಿರುವ ಸಂಕಷ್ಟಗಳು ಸೇರಿದಂತೆ, ಆರ್ಥಿಕ ಕ್ಷೇತ್ರದ

ವಿದ್ಯಾಕ್ಷೇತ್ರಗಳು ವ್ಯಾಪಾರೀ ಕ್ಷೇತ್ರವಾಗಬಾರದು: ಡಿವಿಎಸ್

ಸೋಮವಾರಪೇಟೆ, ಫೆ.27: ದೇಶಕ್ಕೆ ಉತ್ತಮ ನಾಗರಿಕರನ್ನು ತಯಾರು ಮಾಡುವ ವಿದ್ಯಾಸಂಸ್ಥೆಗಳು ಬಂಡವಾಳ ಹೂಡಿಕೆಯ ವ್ಯಾಪಾರೀ ಕ್ಷೇತ್ರವಾಗಬಾರದು ಎಂದು ಮಾಜೀ ಮುಖ್ಯಮಂತ್ರಿ, ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅಭಿಪ್ರಾಯಿಸಿದರು.ಇಲ್ಲಿಗೆ

ಅಂತರಾಷ್ಟ್ರೀಯ ಮಟ್ಟದ ಪ್ರಥಮ ಸಂಶೋಧನಾ ವಿಚಾರಗೋಷ್ಠಿಗೆ ಚಾಲನೆ

ವೀರಾಜಪೇಟೆ, ಫೆ. 27: ದಂತ ವೈದ್ಯದ ಸಂಶೋಧನೆಯಲ್ಲಿ ವಿಶ್ವದಲ್ಲಿಯೇ ಭಾರತದ ಪಾಲು ಹತಾಶದಾಯಕ. ಭಾರತವು ಅತಿ ಹೆಚ್ಚು ದಂತ ವೈದ್ಯ ವಿದ್ಯಾ ಸಂಸ್ಥೆಗಳನ್ನು ಹೊಂದಿದ್ದರು ಸಂಶೋಧನೆಯಲ್ಲಿ ನಿರಾಶಾದಾಯಕ