ಬಿದ್ದಾಟಂಡ ಕಪ್ ಹಾಕಿ ‘ನಮ್ಮೆ’ಗೆ ಭಾರತ ತಂಡದ ಆಕರ್ಷಣೆಮಡಿಕೇರಿ, ಮಾ. 1: ಕೊಡವ ಕುಟುಂಬಗಳ ನಡುವಿನ ಲಿಮ್ಕಾ ಬುಕ್ ಆಫ್ ರೆಕಾಡ್ರ್ಸ್ ಖ್ಯಾತಿ ಪಡೆದಿರುವ ಕೌಟುಂಬಿಕ ಹಾಕಿ ನಮ್ಮೆಗೆ ಇದೀಗ 21ನೇ ವರ್ಷದ ಸಂಭ್ರಮ. 21ನೇ
ಸ್ವಸಹಾಯ ಸಂಘ ಉದ್ಘಾಟನೆ*ಸಿದ್ದಾಪುರ, ಮಾ. 1: ಶ್ರೀ ಕ್ಷೇತ್ರ ಧರ್ಮಸ್ಥಳ ಸಂಘದಿಂದ ಸಮೀಪದ ಅಭ್ಯತ್‍ಮಂಗಲ ಗ್ರಾಮದಲ್ಲಿ ರಚಿಸಲಾಗಿರುವ ಪ್ರಗತಿ ಬಂಧು ಸ್ವ ಸಹಾಯ ಸಂಘವನ್ನು ವಾಲ್ನೂರು-ತ್ಯಾಗತ್ತೂರು ಗ್ರಾಮ ಪಂಚಾಯತ್ ಸದಸ್ಯ
ವಿದ್ಯಾರ್ಥಿಗಳಿಗೆ ದಡಾರ ರುಬೆಲ್ಲಾ ಚುಚ್ಚು ಮದ್ದುಮಡಿಕೇರಿ, ಮಾ. 1: ಬಿರುನಾಣಿ ಪಂಚಾಯಿತಿ ವ್ಯಾಪ್ತಿಯ ಬಾಡಗರಕೇರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ದಡಾರ - ರುಬೆಲ್ಲಾ ಕಾಯಿಲೆಗೆ ಲಸಿಕೆ ಹಾಕಲಾಯಿತು. ಕಾರ್ಯಕ್ರಮ ಸ್ಥಳೀಯ ಗ್ರಾ.ಪಂ.
ಕುಡಿಯುವ ನೀರಿನ ಕಾಮಗಾರಿಗೆ ಭೂಮಿ ಪೂಜೆ*ಸಿದ್ದಾಪುರ, ಮಾ.1: ಸಿದ್ದಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಅಭಾವ ತಲೆದೋರದಂತೆ ವಿಶೇಷ ಆಸಕ್ತಿ ವಹಿಸಿರುವದಾಗಿ ಜಿಲ್ಲಾ ಪಂಚಾಯತ್ ಸದಸ್ಯೆ ಕೇಚಮಾಡ ಸರಿತಾ ಪೂಣಚ್ಚ ಹೇಳಿದರು.
ಆಕಸ್ಮಿಕ ಬೆಂಕಿ ನಷ್ಟಗೋಣಿಕೊಪ್ಪಲು, ಮಾ. 1: ದಕ್ಷಿಣ ಕೊಡಗಿನ ಎರಡು ಗ್ರಾಮಗಳಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ಬಾಳೆಲೆಯ ಸತೀಶ್ ಎಂಬವರ ತಾಳೆ ತೋಟಕ್ಕೆ ಬೆಂಕಿ ಬಿದ್ದು, ಸಣ್ಣ ಪ್ರಮಾಣದ ನಷ್ಟ