ಬಾಳುಗೋಡಿನಲ್ಲಿ ಗುಂಡೇಟು ವ್ಯಕ್ತಿ ಗಂಭೀರವೀರಾಜಪೇಟೆ, ಮಾ. 1: ಆಸ್ತಿ ವೈಷಮ್ಯಕ್ಕೆ ಸಂಬಂಧಿಸಿದಂತೆ ಉಂಟಾದ ಗಲಭೆಯಲ್ಲಿ ಯುವಕ ನೋರ್ವ ಸಂಬಂಧಿಕರ ಮೇಲೆ ಗುಂಡು ಹಾರಿಸಿದ್ದು, ಗುಂಡೇಟು ತಗಲಿದ ವ್ಯಕ್ತಿ ಗಂಭೀರ ಗಾಯಗಳಿಂದ ಮೈಸೂರಿನ
ಏಪ್ರಿಲ್ 6ರಿಂದ ಕೆದಂಬಾಡಿಕಪ್ ಕ್ರಿಕೆಟ್ ಹಬ್ಬಭಾಗಮಂಡಲ, ಮಾ. 1: ಕೆದಂಬಾಡಿ ಕ್ರಿಕೆಟ್ ಕ್ಲಬ್ ಮತ್ತು ಕೆದಂಬಾಡಿ ಕುಟುಂಬಸ್ಥರು ಸೇರಿ ನಡೆಸುವ ಕೆದಂಬಾಡಿ ಕ್ರಿಕೆಟ್ ಹಬ್ಬವು ಏಪ್ರಿಲ್ 6ರಿಂದ 21ರವರೆಗೆ ನಡೆಯಲಿದೆ ಎಂದು ಕೆದಂಬಾಡಿ
ಸಾಹಿತಿ ರಾಮಕೃಷ್ಣರ ಆದರ್ಶ ಮೈಗೂಡಿಸಿಕೊಳ್ಳಲು ಕರೆಮಡಿಕೇರಿ, ಮಾ. 1: ನಾಡಿನ ಹಿರಿಯ ಸಾಹಿತಿ ದಿ.ವಿ.ಎಸ್.ರಾಮಕೃಷ್ಣ ಅವರ ಸಾಹಿತ್ಯದ ವಿಚಾರವನ್ನು ಇಂದಿನ ಪೀಳಿಗೆಯವರು ತಿಳಿದು ಕೊಳ್ಳುವದರ ಮೂಲಕ ಅವರ ವ್ಯಕ್ತಿತ್ವವನ್ನು ಮೈಗೂಡಿಸಿಕೊಳ್ಳಬೇಕು ಎಂದು ಆಕಾಶವಾಣಿಯ
ಕನ್ನಡ ಮನಸ್ಸುಗಳ ಏಕೀಕರಣ ಇಂದಿನ ಅಗತ್ಯ : ಮೋಂಟುಗೋಳಿಸೋಮವಾರಪೇಟೆ, ಮಾ .1: ಕರ್ನಾಟಕದ ಮಣ್ಣಿನ ಏಕೀಕರಣಕ್ಕಿಂತ ಕನ್ನಡ ಮನಸ್ಸುಗಳ ಏಕೀಕರಣ ಇಂದಿನ ಅಗತ್ಯವಾಗಿದೆ ಎಂದು ಇಲ್ಲಿನ ಜಲಾಲೀಯ ಮಸೀದಿಯ ಧರ್ಮಗುರು ಅಬೂಬಕರ್ ಸಿದ್ದೀಖ್ ಮೋಂಟುಗೋಳಿ ಅಭಿಪ್ರಾಯಿಸಿದರು.ಜಿಲ್ಲಾ
ನಗರಸಭಾ ಸದಸ್ಯತ್ವದಿಂದ ಅನರ್ಹರಾದ ಶ್ರೀಮತಿ ವೀಣಾಕ್ಷಿ ಮಡಿಕೇರಿ, ಮಾ. 1: ಕಳೆದ ಸೆಪ್ಟೆಂಬರ್ 9ರಂದು ಮಡಿಕೇರಿ ನಗರಸಭೆಯ ಅಧ್ಯಕ್ಷ - ಉಪಾಧ್ಯಕ್ಷರ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಬ್ಬರ ವಿರುದ್ಧ ಮತ ಚಲಾಯಿಸಿದ್ದಕ್ಕಾಗಿ, ಪಕ್ಷಾಂತರ