ಐದರೊಳು ಬಿಜೆಪಿಗೆ ಎರಡು : ಕಾಂಗ್ರೆಸ್‍ಗೆ ಒಂದು ಉಳಿದೆÀರೆÀಡು ಅತಂತ್ರ

ನವದೆಹಲಿ, ಮಾ. 11: ಪಂಚರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ ಇಂದು ಹೊರಬಿದ್ದಿದ್ದು, ಎರಡು ರಾಜ್ಯಗಳಲ್ಲಿ ಬಿಜೆಪಿ ಭಾರೀ ಜಯಭೇರಿ ಬಾರಿಸಿ ಅಧಿಕಾರದ ಚುಕ್ಕ್ಕಾಣಿ ಹಿಡಿಯಲು ಸಜ್ಜಾಗಿದೆ. ಒಂದು

ಅನಾಥ ಶವ ಸಂಸ್ಕಾರ: ಸ್ಥಳೀಯರ ಆಕ್ರೋಶ

ಮೂರ್ನಾಡು, ಮಾ. 11 : ಅನಾರೋಗ್ಯದಿಂದ ಸಾವನ್ನಪ್ಪಿದ ಅಪರಿಚಿತ ಮಹಿಳೆಯ ಶವ ಸಂಸ್ಕಾರವನ್ನು ಪೊಲೀಸರ ಸಮ್ಮುಖದಲ್ಲಿ ಹಿಂದೂ ಸಹಾಯವಾಣಿ ಸದಸ್ಯರು ಶನಿವಾರ ನಡೆಸಿದರು. ಅನಾರೋಗ್ಯದಿಂದ ಬಳಲುತ್ತಿದ್ದ ಅಪರಿಚಿತ ಮಹಿಳೆಯನ್ನು