ನೆರೆ ರಾಜ್ಯಗಳಿಂದ ಕನ್ನಡ ಭಾಷೆಯ ಮೇಲೆ ಆಕ್ರಮಣಮಡಿಕೇರಿ, ಮಾ. 11: ನೆರೆ ರಾಜ್ಯಗಳಿಂದ ಕನ್ನಡ ಭಾಷೆಯ ಮೇಲೆ ನಿರಂತರ ಆಕ್ರಮಣಗಳು ನಡೆಯುತ್ತಿವೆ. ಈ ಬಗ್ಗೆ ಕನ್ನಡಿಗರು ಜಾಗೃತರಾಗ ಬೇಕೆಂದು ಸಾಹಿತಿ, ಮಡಿಕೇರಿ ತಾಲೂಕು ಕನ್ನಡ
ಕೊಡಗಿನ ಗಡಿಯಾಚೆನಕ್ಸಲ್ ಧಾಳಿಗೆ 11 ಸಿಆರ್‍ಪಿಎಫ್ ಯೋಧರು ಬಲಿ ಛತ್ತೀಸ್‍ಗಡ, ಮಾ. 11: ಛತ್ತೀಸ್‍ಗಡದ ಸುಕ್ಮಾದ ಬೇಜಾ ಬಳಿ ಸಿಆರ್‍ಪಿಎಫ್ ಯೋಧರ ಮೇಲೆ ನಕ್ಸಲರು ಗುಂಡಿನ ಧಾಳಿ ನಡೆಸಿದ
ಪರಧರ್ಮ ಸಹಿಷ್ಣುತೆ ಹಿಂದು ಧರ್ಮದ ಮೂಲ ತತ್ವನಾಪೋಕ್ಲು, ಮಾ. 11: ಪರ ಧರ್ಮ ಸಹಿಷ್ಣುತೆ ಹಿಂದೂ ಧರ್ಮದ ಮೂಲ ತತ್ವ, ಪರರನ್ನು ದ್ವೇಷಿಸದೆ ಎಲ್ಲರನ್ನೂ ಪ್ರೀತಿಸುವ ಮತ್ತು ಸತ್ಯವನ್ನು ಮಾತ್ರ ಹೇಳುವ ಗುಣವನ್ನೂ ಹೊಂದುವ
ಕುಂಡಾಮೇಸ್ತ್ರಿ ಯೋಜನೆ ಪೂರ್ಣಗೊಳ್ಳದೆ ನಗರಸಭೆ ವಹಿಸಿಕೊಳ್ಳದುಮಡಿಕೇರಿ, ಮಾ. 11: ಕಳೆದ ಏಳು ವರ್ಷಗಳಿಂದ ನಡೆಯುತ್ತಿರುವ ಕುಂಡಾಮೇಸ್ತ್ರಿ ಕುಡಿಯುವ ನೀರು ಯೋಜನೆ ಕಾಮಗಾರಿಯು ಪರಿಪೂರ್ಣಗೊಳ್ಳದ ಹೊರತು ನಗರಸಭೆಯ; ಸಂಬಂಧಪಟ್ಟ ಗುತ್ತಿಗೆದಾರರಿಂದ ನಿರ್ವಹಣಾ ವ್ಯವಸ್ಥೆಗೆ ಸ್ವೀಕರಿಸುವದಿಲ್ಲ
ಜಿಲ್ಲೆಯ ವಿವಿಧೆÀಡೆ ಬಿಜೆಪಿ ವಿಜಯೋತ್ಸವಮಡಿಕೇರಿ, ಮಾ. 11: ಉತ್ತರ ಪ್ರದೇಶ ಹಾಗೂ ಉತ್ತರಾಖಂಡ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ ಹಿನ್ನೆಲೆಯಲ್ಲಿ ನಗರದ ಇಂದಿರಾ ಗಾಂಧಿ ವೃತ್ತದಲ್ಲಿ ಬಿಜೆಪಿ ವತಿಯಿಂದ ಪಟಾಕಿ