ಮಹದಾಯಿ ತೀರ್ಪಿನ ವಿರುದ್ಧ ವಕೀಲರ ಪ್ರತಿಭಟನೆವೀರಾಜಪೇಟೆ, ಜು. 30: ಮಹದಾಯಿ ನ್ಯಾಯಾಧೀಕರಣದ ತೀರ್ಪು ಕರ್ನಾಟಕಕ್ಕೆ ಮಾರಕವಾಗಿರುವ ಹಿನ್ನೆಲೆಯಲ್ಲಿ ರೈತ ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಬಂದ್‍ಗೆ ಬೆಂಬಲ ವ್ಯಕ್ತಪಡಿಸುವ ಸಲುವಾಗಿ ಇಂದು
ಕುಶಾಲನಗರದಲ್ಲಿ ಪತ್ರಿಕಾ ದಿನಾಚರಣೆಕುಶಾಲನಗರ, ಜು. 30: ಸಂಘ-ಸಂಸ್ಥೆಗಳ ಮೂಲಕ ಯುವ ಪ್ರತಿಭೆಗಳನ್ನು ಗುರುತಿಸಿ ಗೌರವಿಸಿದಲ್ಲಿ ಸಾಧನೆಗೆ ಪ್ರೋತ್ಸಾಹ ಕಲ್ಪಿಸಿದಂತಾಗುತ್ತದೆ ಎಂದು ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು
ಸಭೆಗೆ ಅಧಿಕಾರಿಗಳ ಗೈರು ಜಿಲ್ಲಾಧಿಕಾರಿಗೆ ದೂರುಸೋಮವಾರಪೇಟೆ, ಜು. 30: ಪ್ರಸಕ್ತ ಸಾಲಿನ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುವ ಸಂಬಂಧ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಕರೆದಿದ್ದ ಸಭೆಗೆ ಅಧಿಕಾರಿಗಳೇ ಗೈರು ಹಾಜರಾದ ಹಿನ್ನೆಲೆ ತೀವ್ರ
ರಾಜ್ಯ ಮಟ್ಟದ ಚರ್ಚಾ ಸ್ಪರ್ಧೆ: ತೆನ್ನಿರ ಟೀನಾ ಪ್ರಥಮಚೆಟ್ಟಳ್ಳಿ, ಜು. 30: ಕರ್ನಾಟಕರಾಜ್ಯ ಸಹಕಾರ ಮಹಾಮಂಡಳದ ಆಶ್ರಯದಲ್ಲಿ ಕಲಬುರಗಿಯಲ್ಲಿ ನಡೆದ ರಾಜ್ಯ ಮಟ್ಟದ ಚರ್ಚಾ ಸ್ಪರ್ಧೆಯಲ್ಲಿ ಮಡಿಕೇರಿಯ ಕೆ.ಐ.ಸಿ.ಎಂ. ಸಹಕಾರ ತರಬೇತಿ ಸಂಸ್ಥೆಯ ಅಭ್ಯರ್ಥಿ ತೆನ್ನಿರ
ಕಣ್ಣಂಗಾಲ ದೌರ್ಜನ್ಯ ಪ್ರಕರಣ : ಹೋರಾಟದ ಎಚ್ಚರಿಕೆಮಡಿಕೇರಿ, ಜು.30 : ಕಣ್ಣಂಗಾಲ ಗ್ರಾ.ಪಂ. ಅಧ್ಯಕ್ಷೆ ಎರವರ ಎಸ್.ಈಶ್ವರಿ ಅವರ ಮೇಲೆ ದೌರ್ಜನ್ಯ ನಡೆಸಿರುವ ಗ್ರಾ.ಪಂ. ಸದಸ್ಯ ಗೋಪಾಲಕೃಷ್ಣ ವಿರುದ್ಧ ಮುಂದಿನ 10 ದಿನಗಳೊಳಗೆ ಸೂಕ್ತ