ಜಿಲ್ಲೆಯ ವಿವಿಧೆಡೆ ಲಾರಿ ಮುಷ್ಕರಕ್ಕೆ ಬೆಂಬಲಮಡಿಕೇರಿ, ಮಾ. 30: ಕೇಂದ್ರ ಸರಕಾರ ವಾಹನದ ವಿಮೆ, ಎಫ್‍ಸಿ ದರ ಏರಿಕೆ ಮಾಡಿರುವದನ್ನು ವಿರೋಧಿಸಿ ರಾಷ್ಟ್ರಾದ್ಯಂತ ಹಮ್ಮಿ ಕೊಂಡಿರುವ ಲಾರಿ ಮುಷ್ಕರಕ್ಕೆ ಜಿಲ್ಲೆಯಲ್ಲಿ ಕೂಡ ಬೆಂಬಲ
ಡಾಲ್ಫಿನ್ಸ್ ಸ್ಫೋಟ್ರ್ಸ್ ಕ್ಲಬ್ ಮಡಿಲಿಗೆ ಹಿಂದೂ ಫುಟ್ಬಾಲ್ ಕಪ್ಸೋಮವಾರಪೇಟೆ, ಮಾ. 30: ಯುಗಾದಿ ಹಬ್ಬದ ಅಂಗವಾಗಿ ಸಮೀಪದ ಗೌಡಳ್ಳಿ ಹಿಂದೂ ಗೆಳೆಯರ ಬಳಗದ ಆಶ್ರಯದಲ್ಲಿ ಗೌಡಳ್ಳಿ ಬಿ.ಜಿ.ಎಸ್. ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ‘ಹಿಂದೂ ಫುಟ್ಬಾಲ್ ಕಪ್’
ತೊರೆನೂರಿನಲ್ಲಿ ವೈಭವದ ಹೊನ್ನಾರು ಉತ್ಸವಕೂಡಿಗೆ, ಮಾ. 30: ಇಲ್ಲಿಗೆ ಸಮೀಪದ ತೊರೆನೂರು ಗ್ರಾಮದಲ್ಲಿ ತೊರೆನೂರು ದೇವಾಲಯ ಸಮಿತಿಯ ವತಿಯಿಂದ ಯುಗಾದಿ ಹಬ್ಬದಂದು ಸಾಂಪ್ರಾದಾಯಿಕವಾಗಿ ನಡೆದುಕೊಂಡು ಬರುತ್ತಿರುವ ಹೊನ್ನಾರು (ಚಿನ್ನದ ಸಾಲು) ಉತ್ಸವ
ಶ್ರೀ ಭಗವತಿ ವಾರ್ಷಿಕ ಉತ್ಸವ ಮಡಿಕೇರಿ, ಮಾ. 30: ಬಿಳಿಗೇರಿ ಗ್ರಾಮದ ಶ್ರೀ ಭಗವತಿ ದೇವರ ವಾರ್ಷಿಕ ಉತ್ಸವ, ದೇವರ ನೃತ್ಯ ಬಲಿ ಹಾಗೂ ಕೋಲಗಳ ಉತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು. ಗ್ರಾಮ ದೇವತೆ ಶ್ರೀ
ಮುಗಿಯದ ಗೋಳುಮಡಿಕೇರಿ, ಮಾ. 30: ಮಡಿಕೇರಿ ನಗರದಲ್ಲಿ ಒಳಚರಂಡಿ ಕಾಮಗಾರಿ ಮುಂದುವರಿದಿದ್ದು, ಇದು ಅಭಿವೃದ್ಧಿಯ ಹೆಸರಿನ ಕಾಮಗಾರಿಯಾದರೂ ಜನತೆಗೆ ನಿತ್ಯ ಕಿರಿಕಿರಿಯಾಗುತ್ತಿರುವದು ದಿಟ. ಯಾವದಿನ, ಯಾವ ರಸ್ತೆಯಲ್ಲಿ ಚರಂಡಿ