ಕಸ್ತೂರಿ ರಂಗನ್ ವರದಿ ಕೊಡಗಿಗೆ ಪೂರಕವಿದೆಮಡಿಕೇರಿ, ಮಾ. 31: ಸೂಕ್ಷ್ಮ ಪರಿಸರ ವಲಯ ಘೋಷಣೆÉಯಿಂದ ಗ್ರಾಮೀಣ ಅಭಿವೃದ್ಧಿ ಕಾರ್ಯಗಳಿಗೆ ಯಾವದೇ ಅಡ್ಡಿ ಇಲ್ಲವೆಂದು ಡಾ. ಕಸ್ತೂರಿ ರಂಗನ್ ವರದಿಯಲ್ಲಿ ಉಲ್ಲೇಖಿಸಲಾಗಿದ್ದರೂ ಕೆಲವರು ಉದ್ದೇಶಪೂರ್ವಕವಾಗಿ
ಪತ್ರಕರ್ತರ ಸಂಘದಿಂದ ವಾರ್ಷಿಕ ಪ್ರಶಸ್ತಿಗೆ ಆಹ್ವಾನಮಡಿಕೇರಿ, ಮಾ. 31: ಕೊಡಗು ಜಿಲ್ಲಾ ಪತ್ರಕರ್ತರ ಸಂಘದಿಂದ ಕೊಡಮಾಡುವ 2016ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳಿಗೆ ಜಿಲ್ಲೆಯ ಪತ್ರಕರ್ತರಿಂದ ವರದಿ,ಲೇಖನ, ಛಾಯಾಚಿತ್ರಗಳನ್ನು ಆಹ್ವಾನಿಸಲಾಗಿದೆ. ಪತ್ರಕರ್ತರ ಸಂಘದ ವತಿಯಿಂದ ನೀಡಲಾಗುವ
ಹಾಲು ಮೊಸರಿನ ದರ ರೂ. 2 ಏರಿಕೆಬೆಂಗಳೂರು, ಮಾ. 30: ನಂದಿನಿ ಹಾಲು, ಮೊಸರಿನ ಬೆಲೆಯನ್ನು ಪ್ರತಿ ಲೀಟರ್‍ಗೆ ರೂ. 2 ಹೆಚ್ಚಳ ಮಾಡಲಾಗಿದ್ದು, ನೂತನ ದರ ಏ. 1 ರಿಂದ ಜಾರಿಗೆ ಬರಲಿದೆ.
ಎಸ್.ಎಸ್.ಎಲ್.ಸಿ. ಪರೀಕ್ಷೆ ಆರಂಭಮಡಿಕೇರಿ, ಮಾ. 30: ಕರ್ನಾಟಕ ರಾಜ್ಯದೆಲ್ಲೆಡೆ ಇಂದಿನಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆಯು ಪ್ರಾರಂಭಗೊಂಡಿದೆ. ಕೊಡಗು ಜಿಲ್ಲೆಯ 27 ಕೇಂದ್ರಗಳಲ್ಲಿ ಪ್ರಥಮ ದಿನದ ಪರೀಕ್ಷೆಯು ಶಾಂತಿಯುತವಾಗಿ ನಡೆದಿರುವದಾಗಿ ಇಲಾಖೆಯ ಮೂಲಗಳಿಂದ
ಅಂಗಡಿಗೆ ಪುಂಡರ ಧಾಳಿ : ಮಾಲೀಕನಿಗೆ ಥಳಿತಮಡಿಕೇರಿ, ಮಾ. 30: ಇಲ್ಲಿನ ಕೈಗಾರಿಕಾ ಬಡಾವಣೆಯಲ್ಲಿರುವ ಮೊಬೈಲ್ ಅಂಗಡಿಯೊಂದರ ಮೇಲೆ ನಿನ್ನೆ ರಾತ್ರಿ ಪುಂಡರು ಧಾಳಿ ನಡೆಸಿ, ಅಂಗಡಿ ಮಾಲೀಕನಿಗೆ ಮನಬಂದಂತೆ ಥಳಿಸಿರುವ ಕೃತ್ಯ ನಡೆದಿದೆ.