ಶಂಕುಸ್ಥಾಪನೆ ಮುಂದೂಡಿಕೆ ಕುಶಾಲನಗರ, ಆ. ೧೮: ಕುಶಾಲನಗರ ಪುರಸಭೆ ಆವರಣದಲ್ಲಿ ತಾ. ೨೨ ರಂದು ಮಾಜಿ ಮುಖ್ಯಮಂತ್ರಿ ಗುಂಡೂರಾಯರ ಪ್ರತಿಮೆ ನಿರ್ಮಾಣದ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ನಿಗದಿಯಾದ ದಿನಾಂಕವನ್ನು ತಾ. ೩೦
ತೋಟದೊಳಗೆ ನುಗ್ಗಿ ಪಲ್ಟಿಯಾದ ಕಾರು ಮಡಿಕೇರಿ, ಆ. ೧೮: ಸುಂಟಿಕೊಪ್ಪ ರಾಷ್ಟಿçÃಯ ಹೆದ್ದಾರಿಯ ಕೊಡಗರಹಳ್ಳಿ ಸಮೀಪ ನಿನ್ನೆ ತಡರಾತ್ರಿ ೧೨.೩೦ ರ ಸಮಯದಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡ ಹುಂಡೈ ಕಾರು ತೋಟದೊಳಗೆ ನುಗ್ಗಿ
ಸವಿನೆನಪನ್ನು ತಂದುಕೊಡುವ ಮಂದಹಾಸದ ಮುಗುಳ್ನಗೆ ಈ ಕಪ್ಪು ಬಿಳುಪಿನ ಆ ಛಾಯಾಚಿತ್ರ ಎಷ್ಟು ಚೆನ್ನಾಗಿದೆ ಅಲ್ಲವೇ..! ನೋಡುವಾಗ ಹಿಂದಿನ ಗತವೈಭವದ ಕಥೆಗಳು, ನೆನಪುಗಳು, ಬಾಂಧವ್ಯ ಎಲ್ಲವೂ ಕಣ್ಣ ಮುಂದೆ ತೇಲಿ ಬರುತ್ತದೆ. ಇದ್ಯಾವ
ವಿದ್ಯಾರ್ಥಿ ಮಂತ್ರಿಮAಡಲದ ಪದಗ್ರಹಣ ಮಡಿಕೇರಿ, ಆ. ೧೮: ಕುಶಾಲನಗರ ಅತ್ತೂರಿನ ಜ್ಞಾನಗಂಗಾ ವಸತಿ ಶಾಲೆಯಲ್ಲಿ ವಿದ್ಯಾರ್ಥಿ ಮಂತ್ರಿಮAಡಲದ ರಚನೆ ಹಾಗೂ ಪದಗ್ರಹಣ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮುಖ್ಯ ಅತಿಥಿಗಳಾಗಿ ಭಾಗಮಂಡಲ ವಲಯ ಅರಣ್ಯಾಧಿಕಾರಿ ತ್ಯಾಗರಾಜು
ಕರವೇ ಮಡಿಕೇರಿ ತಾಲೂಕಿಗೆ ಪದಾಧಿಕಾರಿಗಳ ಆಯ್ಕೆ ಮಡಿಕೇರಿ, ಆ. ೧೮: ಕರ್ನಾಟಕ ರಕ್ಷಣಾ ವೇದಿಕೆ ಮಡಿಕೇರಿ ತಾಲೂಕಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಮಡಿಕೇರಿಯಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷರಾಗಿ ಪ್ರವೀಣ್ ಡಿಂಗ, ಉಪಾಧ್ಯಕ್ಷರಾಗಿ ರಘು,