ದಸಂಸದಿAದ ಮನವಿ ಸಲ್ಲಿಕೆ ಮಡಿಕೇರಿ, ಆ. ೧೯: ರಾಜ್ಯಸಭೆಯ ವಿಪಕ್ಷ ನಾಯಕ, ರಾಷ್ಟಿçÃಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ ಜಾಗವನ್ನು ಶುದ್ಧೀಕರಿಸುವುದಾಗಿ ಹೋಮ-ಹವನ ನಡೆಸಿರುವುದು ಖಂಡನೀಯ ಎಂದು ಆರೋಪಿಸಿ
ಹಾಕಿ ಪಂದ್ಯಾವಳಿ ನಾಲ್ಕು ವಿಭಾಗಗಳಲ್ಲಿ ಕ್ಯಾಲ್ಸ್ ಗೆಲುವು ಗೋಣಿಕೊಪ್ಪಲು, ಆ. ೧೯: ಸಿಐಎಸ್‌ಸಿಇ ೨೦೨೬ರ ಕರ್ನಾಟಕ ಮತ್ತು ಗೋವಾ ವಲಯದ ಪ್ರಾದೇಶಿಕ ಹಾಕಿ ಪಂದ್ಯಾವಳಿ ಗೋಣಿಕೊಪ್ಪಲುವಿನ ಕಾಲ್ಸ್ ವಿದ್ಯಾಸಂಸ್ಥೆಯ ಕರುಂಬಯ್ಯಾಸ್ ಅಕಾಡೆಮಿ ಫಾರ್ ಲರ್ನಿಂಗ್ ಆ್ಯಂಡ್
ಸೂರ್ಲಬ್ಬಿ ನಾಡಿನಲ್ಲಿ ‘ಕೈಲ್ ಪೊಳ್ದ್’ ಆಚರಣೆ ಚೆಟ್ಟಳ್ಳಿ, ಆ. ೧೯: ಸೂರ್ಲಬ್ಬಿ ನಾಡಿನ ಕೊಡವರ ಶೌರ್ಯ, ಸಂಪ್ರದಾಯ ಹಾಗೂ ಸಾಂಸ್ಕೃತಿಕ ಪರಂಪರೆಯ ಪ್ರತೀಕವಾದ ಕೈಲ್‌ಪೊಳ್ದ್ ನಮ್ಮೆಯನ್ನು ಸಂಭ್ರಮದಿAದ ಆಚರಿಸಲಾಯಿತು. ಕೊಡವ ಕ್ಯಾಲೆಂಡರ್ ಪ್ರಕಾರ ಚಿನ್ಯಾರ್ ೧ರಂದು
ತಾ ೨೨ ರಂದು ಬೃಹತ್ ರಕ್ತದಾನ ಶಿಬಿರ ವೀರಾಜಪೇಟೆ, ಆ. ೧೯: ವಿಶ್ವ ಸಹೋದರತ್ವ ದಿನ ಹಾಗೂ ರಾಜಯೋಗಿನಿ ದಾದಿ ಪ್ರಕಾಶಮಣಿ ಅವರ ೧೯ನೇ ಪುಣ್ಯಸ್ಮರಣೆಯ ಅಂಗವಾಗಿ ತಾ. ೨೨ ರಂದು ಪಟ್ಟಣದ ಬ್ರಹ್ಮಾಕುಮಾರೀಸ್ ಜ್ಞಾನಗಂಗಾ
ತಾ ೨೨ ರಂದು ಕೆಸರುಗದ್ದೆ ಕ್ರೀಡಾಕೂಟ ಮುಳ್ಳೂರು, ಆ. ೧೯: ಕೊಡಗು ಜಿಲ್ಲಾ ಭಾರತೀಯ ಜನತಾ ಪಾರ್ಟಿ ಸೋಮವಾರಪೇಟೆ ತಾಲೂಕು ಯುವ ಮೋರ್ಚಾ ವತಿಯಿಂದ ಪ್ರಥಮ ವರ್ಷದ ಗ್ರಾಮೀಣ ಕೆಸರುಗದ್ದೆ ಕ್ರೀಡಾಕೂಟ ತಾ. ೨೨