ಇಂದು ಯೋಗ ಜಾಗೃತಿ ಜಾಥಾಗೋಣಿಕೊಪ್ಪ, ಜೂ. 17: ವಿಶ್ವ ಆರೋಗ್ಯ ದಿನಾಚರಣೆಯ ಮಹತ್ವವನ್ನು ಮತ್ತು ಯೋಗ ಕಾರ್ಯಕ್ರಮದಲ್ಲಿ ಜನರನ್ನು ಪ್ರೇರೇಪಿಸಲು ಆರ್ಟ್ ಆಫ್ ಲಿವಿಂಗ್, ಆಯುಷ್ ಸಂಸ್ಥೆ ಹಾಗೂ ವಿವಿಧ ಸಂಘ
ರಂಜಾನ್ ಕಾರ್ಯಕ್ರಮಮಡಿಕೇರಿ, ಜೂ. 17: ಕರ್ನಾಟಕÀ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ರಂಜಾóನ್ ಪ್ರಯುಕ್ತ “ಬ್ಯಾರಿ ಸಂಸ್ಕøತಿಯಲ್ಲಿ ರಂಜಾóನ್ ಉಪವಾಸ ಮತ್ತು ಝಕಾತ್” ಎಂಬ ವಿಷಯದ ಬಗ್ಗೆ ತಾ.
ಪರಿಶಿಷ್ಟರಿಗೂ ನಿವೇಶನ ನೀಡಿಮಡಿಕೇರಿ, ಜೂ. 17 : ಕಾಫಿ ತೋಟಗಳ ಲೈನ್‍ಮನೆಗಳಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿರುವ ಪರಿಶಿಷ್ಟ ಪಂಗಡದ ಕುಟುಂಬಗಳಿಗೆ ನಿವೇಶನ ಮತ್ತು ವಸತಿ ನೀಡಲು ಜಿಲ್ಲಾಡಳಿತ ಮುಂದಾಗಿರುವದು ಸ್ವಾಗತಾರ್ಹ.
ಕೆಲವರ ವಿರುದ್ಧ ಕಿಡಿ : ನಡೆ ನಿಗೂಢಮಡಿಕೇರಿ, ಜೂ. 17: ಮಾಜಿ ಸಂಸದ ಹಾಗೂ ಪಕ್ಷದ ಮುಖಂಡ ಅಡಗೂರು ಎಚ್. ವಿಶ್ವನಾಥ್ ಅವರ ವಿಶ್ವಾಸಿಗಳ ಸಭೆಯು ಇಂದು ನಗರದಲ್ಲಿ ನಡೆಯುವದರೊಂದಿಗೆ, ಜಿಲ್ಲೆ ಮತ್ತು ರಾಜ್ಯದಲ್ಲಿನ
ಗೃಹರಕ್ಷಕರ ಹುದ್ದೆಗೆ ಅರ್ಜಿಮಡಿಕೇರಿ, ಜೂ. 17: ಜಿಲ್ಲಾ ಗೃಹರಕ್ಷಕ ಕೊಡಗು ಜಿಲ್ಲೆ ಮಡಿಕೇರಿ ಕಚೇರಿಯಲ್ಲಿ 2017-18ನೇ ಸಾಲಿಗೆ ಗೃಹರಕ್ಷಕದಳದ ಪ್ರಸ್ತುತ ಖಾಲಿ ಇರುವ 150 ಸ್ಥಾನಗಳಿಗೆ ಸ್ವಯಂ ಸೇವಕ ಗೃಹರಕ್ಷಕರ