ಭಾರತವನ್ನು ವಿಶ್ವ ಗುರುವನ್ನಾಗಿಸುವದೇ ಬಿಜೆಪಿ ಧ್ಯೇಯಸೋಮವಾರಪೇಟೆ, ಜು. 4: ಭಾರತೀಯ ಜನತಾ ಪಾರ್ಟಿ ರಾಜಕೀಯದಿಂದ ಅಧಿಕಾರ ಪಡೆಯಲು ಮಾತ್ರ ರೂಪಿತವಾಗಿಲ್ಲ. ಪಕ್ಷದ ಹಿಂದೆ ಸಿದ್ದಾಂತವಿದ್ದು, ಭಾರತವನ್ನು ವಿಶ್ವಗುರುವನ್ನಾಗಿಸುವ ಧ್ಯೇಯ ಸಾಧನೆಗಾಗಿ ಬಿಜೆಪಿ ಕಾರ್ಯೋನ್ಮುಖವಾಗಿದೆ
ಕುಸಿಯುವ ಹಂತ ತಲಪಿರುವ ಸೇತುವೆಕೂಡಿಗೆ, ಜು. 4: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದಲಾಪುರ ಸಮೀಪ ಹಾರಂಗಿ ಮುಖ್ಯ ನಾಲೆಗೆ ಅಡ್ಡಲಾಗಿ ಸೀಗೆಹೊಸೂರು ಮಾರ್ಗವಾಗಿ ಸೋಮವಾರಪೇಟೆ ಹಾಗೂ ಇತರ ಗ್ರಾಮಗಳಿಗೆ ಸಂಪರ್ಕ
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಭೇಟಿ ಮುಂದೂಡಿಕೆಮಡಿಕೇರಿ, ಜು. 4: ಕೆಪಿಸಿಸಿ ವತಿಯಿಂದ ಕೊಡಗು ಜಿಲ್ಲೆ ಸೇರಿದಂತೆ ಮಂಗಳೂರು ವಲಯ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ತಾ. 7 ರಂದು ಮಂಗಳೂರಿನಲ್ಲಿ ನಡೆಯುತ್ತಿರುವದರಿಂದ ಕೊಡಗು
ಪೊನ್ನಂಪೇಟೆ ಬ್ಲಾಕ್ ಮಹಿಳಾ ಕಾಂಗ್ರೆಸ್ಗೆ ಆಯ್ಕೆಮಡಿಕೇರಿ, ಜು. 4: ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್‍ನ ಮಹಿಳಾ ಘಟಕದ ವಿವಿಧ ವಲಯಗಳಿಗೆ ನೂತನ ಅಧ್ಯಕ್ಷರುಗಳನ್ನು ನೇಮಕ ಮಾಡಲಾಗಿದೆ ಹುದಿಕೇರಿ ವಲಯಾಧ್ಯಕ್ಷರಾಗಿ ತೀತಿರ ಮೇರಿ ಪೂಣಚ್ಚ, ಹಾತೂರು
ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಅಡುಗೆ ಅನಿಲ ವಿತರಣೆ*ಗೋಣಿಕೊಪ್ಪಲು, ಜು. 4: ಪ್ರಧಾನ ಮಂತ್ರಿ ಉಜ್ವಲ ಯೋಜನೆ ಯಡಿ ಮಹಿಳೆಯರಿಗೆ ಅಡುಗೆ ಇಂಧನವನ್ನು ಸಂಸದ ಪ್ರತಾಪ್ ಸಿಂಹ ವಿತರಿಸಿದರು. ಪೊನ್ನಂಪೇಟೆ ತಾ.ಪಂ. ಸಾಮಥ್ರ್ಯ ಸೌಧ ಸಭಾಂಗಣದಲ್ಲಿ