ಕಾಡಾನೆ ಧಾಳಿ: ನಾಶ*ಸಿದ್ದಾಪುರ, ಆ. 30: ಇಲ್ಲಿಗೆ ಸಮೀಪದ ಚೆಟ್ಟಳ್ಳಿ ಗ್ರಾ.ಪಂ. ವ್ಯಾಪ್ತಿಯ ನೆಲ್ಲಿಹಡ್ಲು ಗ್ರಾಮದಲ್ಲಿ ಕಾಡಾನೆಗಳು ಗದ್ದೆಗಳಿಗೆ ನುಗ್ಗಿ ಧಾಳಿ ಮಾಡಿದ್ದು, ನಾಟಿ ಮಾಡಿದ್ದ ಪೈರುಗಳು ನಾಶವಾಗಿವೆ. ಅಲ್ಲಿನ
ಬೀಟಿಮರ ವಶಸಿದ್ದಾಪುರ, ಆ. 30: ಹಾಡಹಗಲೇ ಕಾಫಿ ತೋಟದೊಳಗೆ ಅಕ್ರಮವಾಗಿ ಬೀಟಿ ಮರಗಳನ್ನು ಕತ್ತರಿಸಿ ನಾಟಾಗಳನ್ನಾಗಿ ಮಾಡಿ ಕಳ್ಳತನಕ್ಕೆ ಯತ್ನಿಸಿರುವ ಘಟನೆ ಕೊಂಡಂಗೇರಿಯಲ್ಲಿ ನಡೆದಿದೆ. ಕೊಂಡಂಗೇರಿ ಕೊಪ್ಪದ ನಿವಾಸಿಯಾಗಿರುವ ಹುಸೈನಾರ್
ಬಿಜೆಪಿಯಿಂದ ಪಿಂಚಣಿ ಅದಾಲತ್ಗೋಣಿಕೊಪ್ಪಲು, 30: ಜಿಲ್ಲಾ ಬಿ.ಜೆ.ಪಿ. ವೈದ್ಯಕೀಯ ಪ್ರಕೋಷ್ಠ ಹಾಗೂ ಹಿರಿಯ ನಾಗರಿಕ ವೇದಿಕೆ ವತಿಯಿಂದ ಪಿಂಚಣಿ ಅದಾಲತ್ ಶಿಬಿರ ಆಯೋಜಿಸಲಾಗಿತ್ತು. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ತಾಲೂಕು
ಸಾರ್ವಜನಿಕ ಕೆಲಸಕ್ಕೆ ವಿಳಂಬ: ಸದಸ್ಯನಿಂದಲೇ ಧರಣಿಸೋಮವಾರಪೇಟೆ, ಆ. 30: ಇಲ್ಲಿನ ಪಟ್ಟಣ ಪಂಚಾಯಿತಿಯಲ್ಲಿ ಸಾರ್ವಜನಿಕರ ಅಗತ್ಯ ಕೆಲಸ ಕಾರ್ಯಗಳು ನಡೆಯುತ್ತಿಲ್ಲ ಎಂದು ಆರೋಪಿಸಿ ಪಂಚಾಯಿತಿ ಸದಸ್ಯರೋರ್ವರು ಸ್ವತಃ ಕಚೇರಿ ಬಾಗಿಲಿನಲ್ಲಿ ಧರಣಿ ಕುಳಿತ
ವಿದ್ಯಾರ್ಥಿಗಳ ಆಹಾರದಲ್ಲಿ ಅವ್ಯವಹಾರದ ಕೈ ಹಾಕಿದರೆ ಕಟ್ಟುನಿಟ್ಟಿನ ಕ್ರಮಸೋಮವಾರಪೇಟೆ,ಆ.30: ಸರ್ಕಾರ ನೀಡುವ ಆಹಾರ ವಿದ್ಯಾರ್ಥಿಗಳಿಗೆ ತಲುಪಬೇಕು. ಅದರಲ್ಲಿ ಮೋಸ ಮಾಡುವ ಪ್ರಯತ್ನಕ್ಕೆ ಕೈಹಾಕಿದರೆ ಅಂತಹವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಾಗುವದು ಎಂದು ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಎಂ.ಬಿ.