ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾವಳಿಗೆ ನಾಳೆ ಚಾಲನೆಮಡಿಕೇರಿ, ಜ.3 : ಕಡಗದಾಳು ಗ್ರಾಮದ ಕಾರ್ನರ್ ಫ್ರೆಂಡ್ಸ್ ಸಂಘÀದ ವತಿಯಿಂದ 4ನೇ ವರ್ಷದ ಹೊನಲು ಬೆಳಕಿನ ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾವಳಿ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳು
ಸ್ವಲಾತ್ ಕಾರ್ಯಕ್ರಮ ಮಡಿಕೇರಿ, ಜ. 3: ಕುಂಜಿಲ ಪಯ್‍ನರಿ ಜಮಾಅತ್ ಆಶ್ರಯದಲ್ಲಿ ಪ್ರತಿ ತಿಂಗಳಿನಲ್ಲಿ ನಡೆಸುತ್ತಿರುವ ಮಾಸಿಕ ಸ್ವಲಾತ್ ತಾ. 5 ರಂದು ಸಂಜೆ ಪಯ್‍ನರಿ ದರ್ಗಾ ಆಡಿಟೋರಿಯಂನಲ್ಲಿ ನಡೆಯಲಿದೆ.
ಪ್ರತಿಭಟನಾ ಸಮಾವೇಶಕ್ಕೆ ಬೆಂಬಲ ಸಿದ್ದಾಪುರ, ಜ.3 : ದಲಿತರ ಹಾಗೂ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ವಿರೋಧಿಸಿ ತಾ. 6 ರಂದು ಮಡಿಕೇರಿಯಲ್ಲಿ ಸಮಾನ ಮನಸ್ಕರ ವೇದಿಕೆ ವತಿಯಿಂದ ಹಮ್ಮಿಕೊಂಡಿರುವ ಪ್ರತಿಭಟನಾ ಸಮಾವೇಶಕ್ಕೆ
64ನೇ ದಿನಕ್ಕೆ ಕಾಲಿಟ್ಟ ಪೊನ್ನಂಪೇಟೆ ತಾಲೂಕು ಹೋರಾಟಶ್ರೀಮಂಗಲ, ಜ. 3: ಪೊನ್ನಂಪೇಟೆ ತಾಲೂಕು ರಚನೆಗೆ ಆಗ್ರಹಿಸಿ 64ನೇ ದಿನಕ್ಕೆ ಕಾಲಿಟ್ಟ ಧರಣಿ ಸತ್ಯಾಗ್ರಹದಲ್ಲಿ ಹುದಿಕೇರಿ ತ್ರಿವೇಣಿ ಮಹಿಳಾ ಸೇವಾ ಸಮಿತಿ, ಮಹಿಳಾ ಸಮಾಜ ಹುದಿಕೇರಿ,
ಸ್ವಚ್ಛ ಸರ್ವೇಕ್ಷಣ್ ಜಾಥಾಕ್ಕೆ ಚಾಲನೆವೀರಾಜಪೇಟೆ, ಜ. 3: ವೀರಾಜಪೇಟೆ ಪಟ್ಟಣ ಪಂಚಾಯತ್ ಘನತ್ಯಾಜ್ಯ ಚಟುವಟಿಕೆಗಳ ಸ್ವಚ್ಛ ಸರ್ವೇಕ್ಷಣ 2018 ಅಭಿಯಾನವನ್ನು ಅಧ್ಯಕ್ಷ ಇ.ಸಿ ಜೀವನ್ ಉದ್ಘಾಟಿಸಿದರು. ಅಭಿಯಾನದ ಪ್ರಯುಕ್ತ ತೆಲುಗರಬೀದಿಯ ಮಾರಿಯಮ್ಮ ದೇವಾಲಯದಿಂದ