ಹಾಕಿ ಲೀಗ್: ಹಾತೂರು ಬೇಗೂರು ಫೈನಲ್ಗೆಗೋಣಿಕೊಪ್ಪಲು, ಅ. 31: ಸತತ 4 ಬಾರಿ ಫೈನಲ್‍ಗೆ ಪ್ರವೇಶ ಪಡೆಯುವ ಮೂಲಕ ಹಾತೂರು ಸ್ಪೋಟ್ರ್ಸ್ ಕ್ಲಬ್ ತಂಡವು ದಾಖಲೆ ಸೃಷ್ಟಿಸಿದೆ. ತಾ. 1 ರಂದು (ಇಂದು)
ನಗರದಲ್ಲಿ ಜರುಗಿದ ಉಚಿತ ಆರೋಗ್ಯ ತಪಾಸಣಾ ಶಿಬಿರಮಡಿಕೇರಿ, ಅ. 31: ಮಡಿಕೇರಿ ಕೊಡವ ಸಮಾಜ ಹಾಗೂ ಕೊಡವ ಸಮಾಜ ಪೊಮ್ಮಕ್ಕಡ ಒಕ್ಕೂಟದ ವತಿಯಿಂದ ಮೈಸೂರಿನ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಸಹಯೋಗದೊಂದಿಗೆ ಇಂದು ನಗರದ ಕೊಡವ
ಕೋವಿ ಸಹಿತ ತಲೆಮರೆಸಿಕೊಂಡಿರುವ ಆರೋಪಿಮಡಿಕೇರಿ, ಅ. 30:ಕೆದಮುಳ್ಳೂರು ಗ್ರಾಮದಲ್ಲಿ ತನ್ನ ಪತ್ನಿ ರಮ್ಯಾ ಎಂಬಾಕೆಯ ಮೇಲೆ ತಾ. 28 ರಂದು ಕೋವಿಯಿಂದ ಗುಂಡು ಹಾರಿಸಿ ಕೊಲೆಗೆ ಯತ್ನಿಸುವದರೊಂದಿಗೆ ತಲೆಮರೆಸಿಕೊಂಡಿರುವ ಆರೋಪಿ, ಹಮ್ಮಿಯಾಲ
ನ.10 ರಂದು ಕರಾಳ ದಿನ ಆಚರಣೆಗೆ ನಿರ್ಧಾರಮಡಿಕೇರಿ, ಅ. 30: ಟಿಪ್ಪು ಜಯಂತಿಯನ್ನು ವಿರೋಧಿಸಿ ನವೆಂಬರ್ 10 ರಂದು ಜಿಲ್ಲೆಯಾದ್ಯಂತ ಕರಾಳ ದಿನವÀನ್ನು ಆಚರಿಸುವದಾಗಿ ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ ತಿಳಿಸಿದೆ. ಸುದ್ದಿಗೋಷ್ಠಿಯಲ್ಲಿ
ಕಾವೇರಿ ತಾಲೂಕಿಗೆ ಜನಪ್ರತಿನಿಧಿಗಳ ಬೆಂಬಲ ಕುಶಾಲನಗರ, ಅ. 30: ಪಕ್ಷಬೇಧ, ರಾಜಕೀಯ ರಹಿತವಾಗಿ ಹೋರಾಟ ಮಾಡುವ ಮೂಲಕ ಪ್ರಸ್ತಾವಿತ ಕಾವೇರಿ ತಾಲೂಕು ರಚನೆಗೆ ಎಲ್ಲಾ ರೀತಿಯ ಸಹಕಾರ ನೀಡುವದಾಗಿ ಜನಪ್ರತಿನಿಧಿಗಳು ಭರವಸೆ ನೀಡಿದ್ದಾರೆ.